ಯಾವಾಗಲೂ ಗ್ರಹಗಳು ಅಂತ ಮಾತಾಡುವ ವಿಷ್ಣುಗೆ ಅದಕ್ಕೆ ಸಂಬಂಧಿಸಿದ ಟಾಸ್ಕ್ ಕೊಟ್ಟರು ನಾಗಾರ್ಜುನ. ನಿಖಿಲ್‌ರನ್ನು ವಿನ್ನರ್ ಎಂದು ಹೇಳಿದ ವಿಷ್ಣು, ಎರಡನೇ ಸ್ಥಾನವನ್ನು ಪ್ರೇರಣಗೆ ನೀಡಿದರು. ಕೊನೆಯ ಸ್ಥಾನವನ್ನು ಗೌತಮ್‌ಗೆ ನೀಡಿ, "ನಿನ್ನ ಆಟ ನಾನು ನೋಡಿಲ್ಲ. ಈಗ ಮನೆಗೆ ಹೋಗಿ ಸಂಚಿಕೆಗಳನ್ನು ನೋಡುತ್ತೇನೆ" ಎಂದರು. ಹೀಗೆ ವಿಷ್ಣುಪ್ರಿಯ ಹೊರಬಿದ್ದು ಫೈನಲ್ಸ್ ಪಟ್ಟಿ ಸಿದ್ಧವಾಗಿದೆ. ಫೈನಲ್ಸ್‌ನಲ್ಲಿ ನಿಖಿಲ್, ಗೌತಮ್, ನಬಿಲ್, ಪ್ರೇರಣ, ಅವಿನಾಶ್ ಇದ್ದಾರೆ.