ಇನ್ ಸ್ಟಾಗ್ರಾಂ (nstagram) ನಲ್ಲಿ ವಿವಿಧ ಫೋಟೋ, ಸಿನಿಮಾ ಬಗ್ಗೆ ಮಾಹಿತಿ ಶೇರ್ ಮಾಡುತ್ತಿರುವ ಶ್ರುತಿ ಈಗಾಗಲೆ ಕನ್ನಡದ ಕಸ್ತೂರಿ ಮಹಲ್, ಲಂಡನ್ ನಲ್ಲಿ ಲಂಭೋದರ, ಶ್ರೀ ಭರತ ಬಾಹುಬಲಿ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ, ಶ್ರುತಿ, ಸದ್ಯ ಕನ್ನಡದ ಮತ್ತೊಂದು ಚಿತ್ರದ ಬಿಡುಗಡೆಗೆ ಕಾಯ್ತಾ ಇದ್ದಾರೆ. ಈ ಚಿತ್ರದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.