'ಕೆಸಿಸಿ ದಿನ ನಟಿ ರಮ್ಯಾರನ್ನು ಭೇಟಿ ಮಾಡಿದೆ. ಆಕೆ ಹೃದಯವಂತೆ. ನಾನು 1 ಕ್ಲಾಸ್‌ನಲ್ಲಿ ಓದುತ್ತಿರುವಾಗ ಪೇಪರ್‌ನಲ್ಲಿ ನನ್ನ ಬಗ್ಗೆ ಆರ್ಟಿಕಲ್ ಬಂದಿತ್ತು ಆಗ ಸಂದರ್ಶನ ಮಾಡಿದ ವ್ಯಕ್ತಿ ನಿಮ್ಮ ನೆಚ್ಚಿನ ನಟಿಯರು ಎಂದು ಪ್ರಶ್ನೆ ಮಾಡಿದಾಗ ನಾನು ಸ್ಯಾಂಡಲ್‌ವುಡ್‌ನಲ್ಲಿ ಓನ್ ಆಂಡ್ ಓನ್ಲಿ ಮೋಹಕತಾರೆ ರಮ್ಯಾ ಮೇಡಂ ಎಂದಿರುವೆ. ಕೆಲವೊಂದು ವಿಚಾರಗಳು ಬದಲಾಗುವುದಿಲ್ಲ' ಎಂದು ಸಾನ್ಯಾ ಬರೆದುಕೊಂಡಿದ್ದಾರೆ.