ದೇವರು ಸೌಂದರ್ಯ ಕೊಟ್ಟಿಲ್ಲ ಅಂದ್ರೆ ನಾವೇ ರೆಡಿ ಮಾಡ್ಕೋಬೇಕು: ಟ್ರೀಟ್‌ಮೆಂಟ್‌ ತಗೊಂಡ Bigg Boss ಧನುಶ್ರೀ

Published : Apr 09, 2026, 09:34 PM IST

Bigg Boss Kannada Dhanushree: ‌ಸದಾ ಹೆವಿ ಮೇಕಪ್ ಮಾಡಿಕೊಂಡು ಸುದ್ದಿಯಲ್ಲಿದ್ದ ಬಿಗ್‌ ಬಾಸ್‌ ಕನ್ನಡ 8 ಖ್ಯಾತಿಯ ಧನುಶ್ರೀ ಅವರು ಸೌಂದರ್ಯಕ್ಕೋಸ್ಕರ ಸ್ಕಿನ್‌ ಟ್ರೀಟ್‌ಮೆಂಟ್‌ ಮಾಡುತ್ತಿದ್ದಾರೆ. Eye Fillers ಆಗಬೇಕು ಎಂದು ಸರ್ಜರಿ ಮಾಡಿಕೊಳ್ತಿದ್ದಾರಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
14
ಯಾಕೆ ಈ ನಿರ್ಧಾರ ಮಾಡಿದ್ರು?

ಕೆಲ ಕಲಾವಿದರು ಸ್ಕಿನ್‌ ಫಿಲ್ಲರ್‌ ಮಾಡಿಕೊಳ್ಳಿ ಎಂದು ಹೇಳಿದ್ದರಂತೆ. ತೂಕ ಕಳೆದುಕೊಂಡ ಬಳಿಕ ಕೂಡ ಅವರ ಮುಖದಲ್ಲಿ ಡಲ್‌ನೆಸ್‌ ಇತ್ತಂತೆ. ಹೀಗಾಗಿ ಅವರು ಮುಖಕ್ಕೆ ಫಿಲ್ಲರ್‌ಗಳನ್ನು ಮಾಡಿಸಲಿದ್ದಾರಂತೆ.

24
ವೀಕ್ಷಕರು ತರಾಟೆ

ಈ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನ್ಯಾಚುರಲ್‌ ಬ್ಯೂಟಿ ಒಳ್ಳೆಯದು. ಇರುವ ಸೌಂದರ್ಯವನ್ನು ಕಾಪಾಡಿಕೊಳ್ಳಿ, ಇದೆಲ್ಲ ಮಾಡಬೇಡಿ ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ.

34
ಏನಿದು ಟ್ರೀಟ್‌ಮೆಂಟ್?

nano fat transfer ಟ್ರೀಟ್‌ಮೆಂಟ್‌ ತಗೊಂಡಿದ್ದಾರಂತೆ. ನ್ಯಾನೋ ಕೊಬ್ಬಿನ ಕಸಿ ಎಂದು ಹೇಳಲಾಗುವುದು. ದೇವರು ಕೊಟ್ಟಿಲ್ಲ ಅಂದಾಗ ನಾವೇ ಸೌಂದರ್ಯವನ್ನು ಮಾಡಿಕೊಳ್ಳಬೇಕು ಎಂದು ಧನುಶ್ರೀ ಹೇಳಿದ್ದಾರೆ.

44
ಏನೇನು ಚಿಕಿತ್ಸೆ ಪಡೆದುಕೊಂಡ್ರು?

ಡಾಕ್ಟರ್‌ ಸಲಹೆ ಮೇರೆಗೆ ಈ ಟ್ರೀಟ್‌ಮೆಂಟ್‌ ತಗೊಳ್ಳಿ ಎಂದು ಧನುಶ್ರೀ ಹೇಳಿದ್ದಾರೆ. ನೋಸ್‌ ಪಿಲ್ಲರ್‌, ಚಿನ್‌ ಪಿಲ್ಲರ್‌, ಅಂಡರ್‌ ಐ ಪಿಲ್ಲರ್‌ ಟ್ರೀಟ್‌ಮೆಂಟ್‌ ತಗೊಂಡೆ ಎಂದು ಧನುಶ್ರೀ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories