Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಕೊನೆಯ ಪಂಚಾಯಿತಿ ನಡೆದಿದೆ. ಹೌದು, ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹೀಗಾಗಿ ಈ ವಾರ ಎಲ್ಲ ವಿಷಯಗಳು ಚರ್ಚೆ ಆಗಬೇಕು. ಅವು ಯಾವುವು?
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ಗಳು, ಸ್ಪರ್ಧಿಗಳ ವರ್ತನೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಅಂದಹಾಗೆ ಕೆಲವರ ತಪ್ಪು, ಒಪ್ಪುಗಳ ಬಗ್ಗೆಯೂ ಮಾತುಕತೆ ಆಗಬೇಕಿದೆ. ಹಾಗಾದರೆ ಏನು ಮಾತನಾಡಬೇಕು?
25
ಗಿಲ್ಲಿ ನಟ, ಕಾವ್ಯ ಮಧ್ಯೆ ಜಗಳ ಯಾಕೆ?
ಕಾವ್ಯ ಶೈ ಹಾಗೂ ಗಿಲ್ಲಿ ನಟ ಪದೇ ಪದೇ ಜಗಳ ಆಡೋದು ಯಾಕೆ? ಯಾಕೆ ಮನಸ್ತಾಪ ಆಗ್ತಿದೆ?
ಗಿಲ್ಲಿ ನಟ ಎಷ್ಟೇ ಪ್ರಯತ್ನಪಟ್ಟರೂ ಕೂಡ ಮಾತನಾಡಿಸದ ಕಾವ್ಯಾ ಅವರು ಆಟ ಆಡೋಕೆ ಗಿಲ್ಲಿ ಅವರನ್ನು ಕರೆಯುತ್ತಾರೆ. ಗಿಲ್ಲಿಗೆ ಅನಾರೋಗ್ಯ ಆದಾಗ ಕಾಳಜಿ ತೋರಿಸಿದ್ದು ರಕ್ಷಿತಾ ಶೆಟ್ಟಿ ಅವ್ರಾ?
ಆರಂಭದಲ್ಲಿ ಚೆನ್ನಾಗಿದ್ದ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಇದ್ದಕ್ಕಿದ್ದಂತೆ ಜಗಳ ಆಡುತ್ತಿರುವುದು ಯಾಕೆ? ಅಷ್ಟು ಆರೋಪ ಯಾಕೆ?
35
ಕಾವ್ಯ, ಗಿಲ್ಲಿ ದೂರ ಆದರೆ ರಕ್ಷಿತಾಗೆ ಖುಷಿ
ಟಾಸ್ಟ್‌ವೊಂದರಲ್ಲಿ ಅಡುಗೆಗೆ ಬಳಸು ತುಪ್ಪ, ಎಣ್ಣೆ ಬಳಕೆಯಾಗಿದೆ. ಸೂಚನೆ ಕೊಟ್ಟಿದ್ದರೂ ಕೂಡ ಶಾಂಪು ಬಳಕೆಯಾಗಿದೆ. ಅದು ರಾಸಾಯನಿಕ ಅಲ್ವಾ?
ತಾಕತ್ ಇದ್ದರೆ ತಡೆದೋ ಟಾಸ್ಕ್‌ಮಲ್ಲಿ ಧ್ರುವಂತ್, ಅಶ್ವಿನಿ ಅವರು ಕಂಬದ ಸಪೋರ್ಟ್ ತಗೊಂಡು ನಿಂತಿದ್ರು ಓಕೆನಾ?
ರಕ್ಷಿತಾ ಅವರು ಮನೆ ವಿಷಯಕ್ಕೆ ಬಂದರು ಎಂದು ರಾಶಿಕಾ ಕೂಗಾಡಿದ್ದರು. ಮೊದಲು ರಾಶಿಕಾ ಅವರೇ ಫ್ಯಾಮಿಲಿ ವಿಷಯ ಎತ್ತಿದ್ದರು, ಸುಮ್ಮನೆ ಜಗಳ ಆಡಿದ್ರಾ?
ಗಿಲ್ಲಿ ನಟನ ಬಗ್ಗೆ ಮನೆಯವರ ಅಭಿಪ್ರಾಯ ಬೇರೆ ಇದೆ; ಈ ಬಗ್ಗೆ ಕಾವ್ಯ ಏನಂತಾರೆ?
ಕಾವ್ಯ ಶೈವ, ಗಿಲ್ಲಿ ನಟ ಮಧ್ಯೆ ಧನುಷ್ ಗೌಡ ಬತ್ತಿ ಇಡ್ತಿದ್ದಾರೆ, ಇದು ನಿಜವೇ?
55
ಕೊಚ್ಚೆ, ಉಚ್ಛೆ ಎಂದಿದ್ದು ಓಕೆನಾ?
ಟಾಸ್ಕ್‌ನಲ್ಲೋ ಇನ್ಯಾವುದೋ ವಿಚಾರದಲ್ಲಿ ಜಗಳ ಆಡಿ, ಕೆಲ ಪದಗಳನ್ನು ಬಳಸುತ್ತಾರೆ. ಹೀಗಿರುವಾಗ ಆಗಾಗ ಅಶ್ವಿನಿ ಗೌಡ ಅವರಿಗೆ ವ್ಯಕ್ತಿತ್ವ ನೆನಪಾಗೋದು ಯಾಕೆ
ಅಶ್ವಿನಿ ಗೌಡ ಅವರು ಕೊಚ್ಚೆ ಎಂದಿದ್ದು, ಗಿಲ್ಲಿ ನಟ ಉಚ್ಚೆ ಎಂದಿದ್ದು ಓಕೆನಾ?
ಅನಾರೋಗ್ಯದ ಮಧ್ಯೆ ಗಿಲ್ಲಿ ನಟ ಆಟ ಆಡಿದ್ದಾರೆ. ಇದಕ್ಕೆ ಮೆಚ್ಚುಗೆ ಸಿಗಬೇಕು
ರಘು ಊಟ ತಿಂದು ಕ್ಲೀನ್ ಇಲ್ಲ ಅಂತ ಅಶ್ವಿನಿ, ಧ್ರುವಂತ್ ಹೇಳಿದ್ದರು. ಇದು ಸರಿಯೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.