ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ, ನಟಿ ದೀಪಿಕಾ ದಾಸ್ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. 30ನೇ ವಯಸ್ಸಿಗೆ ಕಾಲಿಟ್ಟ ದೀಪಿಕಾ ದಾಸ್‌ಗೆ ಪತಿ ದೀಪಕ್ ಗೌಡ ಅವರು ಸರ್ಪ್ರೈಸ್ ನೀಡಿದ್ದಾರೆ. ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ.
513
ಪತಿಯ ಗಿಫ್ಟ್
ದೀಪಿಕಾ ದಾಸ್ ಅವರಿಗೆ ಪತಿ ದೀಪಕ್ ಗೌಡ ಅವರು ಬಂಗಾರದ ಬ್ರಾಸ್‌ಲೈಟ್ ಹಾಕಿದ್ದಾರೆ.
613
ನಕ್ಲೇಸ್
ದೀಪಿಕಾ ದಾಸ್ ಅವರಿಗೆ ವಜ್ರದ ನಕ್ಲೇಸ್ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ನಟಿಯೇ ಉತ್ತರ ಕೊಡಬೇಕಿದೆ.
713
ವಿಶೇಷ ಉಡುಗೊರೆ
ದೀಪಿಕಾ ದಾಸ್ ಅವರಿಗೆ ಪತಿ ವಿಶೇಷವಾದ ಉಡುಗೊರೆ ನೀಡಿದ್ದಾರೆ.
813
ಉಡುಗೊರೆಗಳ ಸುರಿಮಳೆ
ದೀಪಿಕಾ ದಾಸ್ ಅವರಿಗೆ ಉಡುಗೊರೆಗಳ ಸುರಿಮಳೆ ಸುರಿಸಲಾಗಿದೆ.
913
ಖುಷಿಯೋ ಖುಷಿ
ದೀಪಿಕಾ ದಾಸ್ ಜನ್ಮದಿನದ ಖುಷಿಯಲ್ಲಿ ಇಡೀ ಕುಟುಂಬ ಸಂಭ್ರಮದಿಂದ ಒಂದಿಷ್ಟು ಸಮಯ ಕಳೆದಿದೆ.
1013
ಕೆಂಪು ಡ್ರೆಸ್ ಹಾಕಿದ್ರು
ದೀಪಿಕಾ ದಾಸ್ ಅವರು ಕೆಂಪು ಡ್ರೆಸ್‌ನಲ್ಲಿ ಮಿಂಚಿದ್ದಾರೆ.
1113
ಶುಭಾಶಯಗಳ ಸುರಿಮಳೆ
ದೀಪಿಕಾ ದಾಸ್ ಅವರ ಜನ್ಮದಿನಕ್ಕೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ.
1213
ತೆರೆ ಮೇಲೆ ಬರೋದು ಯಾವಾಗ?
ದೀಪಿಕಾ ದಾಸ್ ಅವರು ಯಾವಾಗ ತೆರೆ ಮೇಲೆ ಬರುತ್ತಾರೆ ಎಂದು ಕಾದು ನೋಡಬೇಕಿದೆ.
1313
ಸೀರಿಯಲ್ ಮಾಡಿಲ್ಲ
ದೀಪಿಕಾ ದಾಸ್ ಅವರು ಕೊನೆಯದಾಗಿ ಅಂತರಪಟ ಧಾರಾವಾಹಿಯಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.