ಒಂದು ಜಾಕೆಟ್‌ಗೆ ಇಷ್ಟೋಂದು ಹಣ ಕೊಡ್ತಾರಾ ಈ ಜಿಲೇಬಿ ರಾಣಿ?; ಭವ್ಯಾ ಗೌಡ ಫೋಟೋ ವೈರಲ್

Published : Mar 29, 2025, 05:04 PM ISTUpdated : Mar 29, 2025, 05:08 PM IST

ಭವ್ಯಾ ಗೌಡ ಜಾಕೆಟ್ ಬೆಲೆ ಕೇಳಿ ಶಾಕ್ ಆದ ನೆಟ್ಟಿಗೆರು. ಇಷ್ಟು ದುಡ್ಡಿಗೆ ಏನ್ ಏನ್ ತೆಗೆದುಕೊಳ್ಳಬೋದು ಅಂತ ಲೆಕ್ಕಾಚಾರ ಹಾಕ್ತಿದ್ದಾರೆ.   

PREV
16
ಒಂದು ಜಾಕೆಟ್‌ಗೆ ಇಷ್ಟೋಂದು ಹಣ ಕೊಡ್ತಾರಾ ಈ ಜಿಲೇಬಿ ರಾಣಿ?; ಭವ್ಯಾ ಗೌಡ ಫೋಟೋ ವೈರಲ್

ಕನ್ನಡ ಕಿರುತೆರೆಯ ಗೀತಾ, ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಧರಿಸುವ ಪ್ರತಿಯೊಂದು ಔಟ್‌ಫಿಟ್‌ಗಳು ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. 

26

ಈ ಸಲ ಭವ್ಯಾ ಗೌಡ ಧರಿಸಿರುವ ಆರೇಂಜ್ ಬಣ್ಣದ ಪುಲ್‌ಓವರ್ ಟ್ರೆಂಡ್‌ನಲ್ಲಿದೆ. ಈ ಪುಲ್‌ಓವರ್‌ ಕಿಕ್‌ ಕಲ್ಚರ್‌ ಬ್ರ್ಯಾಂಡ್‌ಗೆ ಸೇರಿದ್ದು ಸುಮಾರು ನಾಲ್ಕು ಸಾವಿರ ರೂಪಾಯಿ ಎನ್ನಲಾಗಿದೆ.

36

ಈ ಫೋಟೋವನ್ನು ಭವ್ಯಾ ಹಂಚಿಕೊಂಡು 'ಎಲ್ಲ ಒಳ್ಳೆದೆ ಆಗ್ಲಿ' ಎಂದು ಭವ್ಯಾ ಗೌಡ ಬರೆದುಕೊಂಡಿದ್ದಾರೆ. ಈ ಲುಕ್‌ನಲ್ಲಿ ಮೇಕಪ್ ಮಾಡಿಕೊಂಡಿಲ್ಲ.

46

ಅಕ್ಕಾ ಬಿಗ್ ಬಾಸ್‌ನಲ್ಲಿ ಜಿಲೇಬಿ ರಾಣಿ ಅಂತ ಹೆಸರು ಕಟ್ಟಿದ್ದು ಒಳ್ಳೆಯದಾಯ್ತ.ಜಿಲೇಜ್‌ ಮತ್ತು ಈ ಜಾಕೆಟ್‌ ಬಣ್ಣ ಒಂದೇ ಇದೆ ಅಂತಿದ್ದಾರೆ.

56

ಇನ್ನು ಬಿಗ್ ಬಾಸ್ ಮುಗಿದ ಮೇಲೆ ಭವ್ಯಾ ಗೌಡ ಯಾವುದೇ ಪ್ರಾಜೆಕ್ಟ್‌ಗೆ ಸಹಿ ಹಾಕಿಲ್ಲ. ಕೇವಲ ಯೂಟ್ಯೂಬ್ ಚಾನೆಲ್‌ನಲ್ಲಿ ಆಕ್ಟಿವ್ ಆಗಿದ್ದಾರೆ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

66

ಭವ್ಯಾ ಗೌಡ ಅಭಿಮಾನಿಯೊಬ್ಬರು ಭವ್ಯಾ ಗೌಡ ಕ್ಲಾಸೆಟ್‌ ಅಂತ ಇನ್‌ಸ್ಟಾಗ್ರಾಂ ಪೇಜ್ ತೆರೆದಿದ್ದಾರೆ. ಅಲ್ಲಿ ನಟಿ ಧರಿಸುವ ಪ್ರತಿಯೊಂದು ಔಟ್‌ಫಿಟ್‌ಗಳ ಬ್ರಾಂಡ್ ಮತ್ತು ಬೆಲೆಯನ್ನು ಮೆನ್ಶನ್ ಮಾಡುತ್ತಾರೆ. 

Read more Photos on
click me!

Recommended Stories