Published : Mar 02, 2020, 02:10 PM ISTUpdated : Mar 02, 2020, 02:26 PM IST
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ'. ಆರ್ಯವರ್ಧನ್- ಅನು ಸಿರಿಮನೆಗಿಂತ ಹೆಚ್ಚು ಗಮನ ಸೆಳೆದಿರುವುದು ಸುಬ್ಬು-ಪುಷ್ಪಾ. ಅನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲಿಯೂ ಜೊತೆಯಾಗಿರುವ ಈ ರಮ್ಯಾ ಯಾರು?