ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ

First Published | Jan 23, 2020, 3:54 PM IST

ಭಾರತ ಕ್ರಿಕೆಟ್‌ ತಂಡ ಫಾಸ್ಟ್‌ ಬೌಲರ್‌, ಬಿಗ್ ಬಾಸ್‌ ಸ್ಪರ್ಧಿ ಅಯ್ಯಪ್ಪ ಹಾಗೂ ಸ್ಯಾಂಡಲ್‌ವುಡ್‌ ನಟಿ ಅನು ಲವ್‌ ಸ್ಟೋರಿ ಕೇಳಿದ್ದೀರಾ? ಅವರಿಬ್ಬರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....
 

ಬಿಗ್ ಬಾಸ್‌ ಸೀಸನ್‌-3ರಲ್ಲಿ ಅಯ್ಯಪ್ಪ ಸ್ಪರ್ಧಿಸಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಪ್ರೇಮಾ ಅವರ ತಮ್ಮ ಅಯ್ಯಪ್ಪ.
Tap to resize

ಅನು 'ಪಾನಿಪುರಿ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಒಬ್ಬರು ಎರಡು ವರ್ಷಗಳ ಕಾಲ ಪ್ರೀತಿಸಿದವರು.
ಇವರು ಮೊದಲು ಭೇಟಿಯಾಗಿದ್ದು 2016ರಲ್ಲಿ.
ಅನು ಪೊವಮ್ಮ ಮೂಲತಃ ಕೊಡಗಿನವರು.
ಜನವರಿ 19-20, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
'ಮುದ್ದು ಲಕ್ಷ್ಮಿ' ಧಾರಾವಾಹಿಯಲ್ಲಿ ಅನು ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
'ಕರ್ವ' ಹಾಗೂ 'ಕಥಾ ವಿಚಿತ್ರ' ಚಿತ್ರದಲ್ಲಿ ಅನು ನಟಿಸಿದ್ದಾರೆ.
ಅಯ್ಯಪ್ಪ ಕರ್ನಾಟಕದ ಅಂಡರ್‌ 20 ಕ್ರಕೆಟ್‌ ತಂಡಕ್ಕೆ ಕೋಚ್‌ ಆಗಿದ್ದಾರೆ.

Latest Videos

click me!