Bigg Boss 19: ಸಲ್ಮಾನ್‌ ಖಾನ್‌ ಶೋನಲ್ಲಿ ಈ ಬಾರಿ ಯಾರು ಯಾರು ಬರ್ತಾರೆ ಗೊತ್ತಾ?

Published : Jun 15, 2025, 02:13 PM IST

ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 19 ಶೋ ಈಗಾಗಲೇ ಸುದ್ದಿ ಮಾಡ್ತಿದೆ. ಯಾವ ಸೆಲೆಬ್ರಿಟಿಗಳು ಈ ಸಲ ಬಿಗ್‌ ಬಾಸ್ ಮನೆ ಸೇರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.‌ ಈ ನಡುವೆ 14 ಜನರ ಹೆಸರುಗಳು ಈಗ ಚರ್ಚೆಯಲ್ಲಿವೆ.

PREV
16

ಬಿಗ್ ಬಾಸ್ 19 ಬಗ್ಗೆ ಎಲ್ಲರೂ ಕಾಯ್ತಿದ್ದಾರೆ. ಹೊಸ ಹೊಸ ಅಪ್ಡೇಟ್ಸ್ ಬರುತ್ತಲಿವೆ.

26

ಜುಲೈನಲ್ಲಿ ಬಿಗ್ ಬಾಸ್ 19 ಶುರುವಾಗಬಹುದು ಅಂತ ಹೇಳ್ತಿದ್ದಾರೆ. ಆದ್ರೆ ಇನ್ನೂ ಅಧಿಕೃತವಾಗಿ ಏನೂ ಗೊತ್ತಾಗಿಲ್ಲ.

46

ಕಿರುತೆರೆಯಲ್ಲಿ ಹೆಸರು ಮಾಡಿರುವ ಅಲಿಶಾ ಪನ್ವರ್, ರಾಜ್ ಕುಂದ್ರಾ, ಧೀರಜ್ ಧೂಪರ್, ಸುರಭಿ ಚಂದನಾ ಹೀಗೆ 14 ಜನರ ಹೆಸರು ಈಗ ಚರ್ಚೆಯಲ್ಲಿದೆ.

56
ಯಾರೆಲ್ಲಾ ಫೈನಲ್ ಆಗ್ತಾರೆ ಅನ್ನೋದು ಶೋ ಶುರುವಾಗೋ ವಾರದ ಮುಂಚೆ ಗೊತ್ತಾಗುತ್ತೆ.
66

ಸಲ್ಮಾನ್ ಖಾನ್ ಮತ್ತೆ ಬಿಗ್ ಬಾಸ್ ಹೋಸ್ಟ್ ಮಾಡ್ತಾರೆ. ಜೂನ್ ಕೊನೆಯಲ್ಲಿ ಪ್ರೋಮೋ ಶೂಟಿಂಗ್ ಶುರುವಾಗಲಿದೆ. 

Read more Photos on
click me!

Recommended Stories