ಬ್ಯಾಕ್ ಲೆಸ್ ಡ್ರೆಸ್ ಧರಿಸಿ ಟೆಂಪ್ರೇಚರ್ ಹೆಚ್ಚಿಸಿದ ಭೂಮಿ ಶೆಟ್ಟಿ; ಕನ್ನಡದ ಉರ್ಫಿ ಜಾವೆದ್ ಅಂದ್ರು ಜನ!

Published : May 12, 2024, 02:47 PM IST

ಇತ್ತೀಚಿನ ದಿನಗಳಲ್ಲಿ ತಮ್ಮ ಬೋಲ್ಡ್ ನೆಸ್ ಮೂಲಕವೇ ಸದ್ದು ಮಾಡುತ್ತಿರುವ ಭೂಮಿ ಶೆಟ್ಟಿ ಇದೀಗ ಮತ್ತೆ ಬ್ಯಾಕ್ ಲೆಸ್ ಡ್ರೆಸ್ ಧರಿಸುವ ಮೂಲಕ ಈ ಬಿಸಿಲಿನಲ್ಲಿ ಮತ್ತೆ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.   

PREV
17
ಬ್ಯಾಕ್ ಲೆಸ್ ಡ್ರೆಸ್ ಧರಿಸಿ ಟೆಂಪ್ರೇಚರ್ ಹೆಚ್ಚಿಸಿದ ಭೂಮಿ ಶೆಟ್ಟಿ; ಕನ್ನಡದ ಉರ್ಫಿ ಜಾವೆದ್ ಅಂದ್ರು ಜನ!

ಕನ್ನಡ ಕಿರುತೆರೆಯ ಒಂದು ಕಾಲದ ಫೇವರಿಟ್ ನಟಿಯಾಗಿ, ಬಿಗ್ ಬಾಸ್ ಸೀಸನ್ 7 ರ ಅತ್ಯುತ್ತಮ ಸ್ಪರ್ಧಿಯಾಗಿ ಸದ್ದು ಮಾಡಿದ್ದ ನಟಿ ಭೂಮಿ ಶೆಟ್ಟಿ (Bhoomi Shetty) ಸದ್ಯಕ್ಕಂತೂ ತಮ್ಮ ಹಾಟ್ ನೆಸ್ ನಿಂದಾನೆ ಸುದ್ದಿಯಾಗ್ತಿದ್ದಾರೆ. 
 

27

ಕಿನ್ನರಿ ಸೀರಿಯಲ್ ನಲ್ಲಿ ಮಣಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭೂಮಿ, ಬಳಿಕ ನಿನ್ನೆ ಪೆಲ್ಲಡುತ ಎನ್ನುವ ತೆಲುಗು ಸೀರಿಯಲ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಜೊತೆಗೆ ಅಕ್ಕ ಚೆಲ್ಲುಲು ಎನ್ನುವ ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದರು. 
 

37

ಬಿಗ್ ಬಾಸ್ ಸೀಸನ್ 7ರಲ್ಲಿ(Bigg Boss Season 7) ಭಾಗವಹಿಸಿ 4ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ಭೂಮಿ ಶೆಟ್ಟಿ ಬಳಿಕ ಕಿರುತೆರೆಯಿಂದ ದೂರವಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇವರು ಇಕ್ಕಟ್ ಎನ್ನುವ ಕನ್ನಡ ಸಿನಿಮಾ, ಶರತುಲು ವರ್ತಿಸ್ತೈ ಎನ್ನುವ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ. 
 

47

ಸದ್ಯ ಕನ್ನಡ, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸುತ್ತಾ, ಬಾಕ್ಸ್ ಬ್ರೈಡ್ ಹೇರ್ ಸ್ಟೈಲ್ ಮಾಡಿಸುವ ಮೂಲಕ ತಮ್ಮ ಬೋಲ್ಡ್ ನೆಸ್ (bold photos) ಪ್ರದರ್ಶಿಸುತ್ತಾ ಸುದ್ದಿಯಾಗುತ್ತಿದ್ದಾರೆ. 
 

57

ಇದೀಗ ಭೂಮಿ ಮತ್ತೆ ಬ್ಯಾಕ್ ಲೆಸ್ ಡ್ರೆಸ್ (backless dress)ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅವರ ಫೋಟೋ ಈ ಬಿರು ಬೇಸಿಗೆಯಲ್ಲಿ, ಮತ್ತಷ್ಟು ಟೆಂಪ್ರೇಚರ್ ಹೆಚ್ಚಿಸುವಂತಿದೆ. ಇದನ್ನ ನೋಡಿ ಫ್ಯಾನ್ಸ್ ಕೂಡ ಉಫ್ ಉಫ್ ಎಂದು ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. 
 

67

ಡೆನಿಮ್ ಬಮ್ ಶಾರ್ಟ್ಸ್ ಮತ್ತು ಡೀಪ್ ನೆಕ್ ಇರುವಂತಹ ಬ್ಯಾಕ್ ಲೆಸ್ ಕ್ರಾಪ್ ಟಾಪ್ ಧರಿಸಿರುವ ಭೂಮಿ, ಪ್ರತಿ ಫೋಟೋದಲ್ಲೂ ಮಾದಕವಾಗಿ ಫೋಸ್ ಕೊಟ್ಟಿದ್ದಾರೆ. ಇವರನ್ನು ನೋಡಿ ಜನ ನೀವು ಕನ್ನಡದ ಉರ್ಫಿ ಜಾವೆದ್  (Urfi Javed) ಎಂದು ಹೇಳಿದ್ದಾರೆ. 
 

77

ಮತ್ತೊಂದಿಷ್ಟು ಜನರು ಸಖತ್ ಹಾಟ್ ಮಗಾ, ಇವತ್ತು ಇಂಟರ್ನೆಟ್ ಶಟ್ ಡೌನ್ ಆಗಲಿದೆ, ಗ್ಲೋಬಲ್ ವರ್ಮಿಂಗ್ (Global warming), ಈ ಟೆಂಪ್ರೇಚರ್ ಕಡಿಮೆ ಮಾಡೋದು ಹೇಗೆ? ಈ ತರ ಫೋಟೋ ಹಾಕಿ ಟೆಂಪ್ರೇಚಾರ್ ಹೆಚ್ಚಿಸ್ತಾ ಇದ್ದೀರಾ.., ಸೆಕ್ಸಿಯಾಗಿ ಕಾಣಿಸ್ತಿದ್ದೀರ, ಹಾಟ್ ಆಗಿ ಕಾಣಿಸ್ತಿದ್ದೀರ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories