ಮಗನ ನಿಕ್‌ ನೇಮ್‌ ಬಹಿರಂಗ ಪಡಿಸಿದ ಕಾಮಿಡಿಯನ್‌ Bharti singh

Published : Apr 13, 2022, 04:55 PM IST

ಹಾಸ್ಯನಟರಾದ ಭಾರ್ತಿ ಸಿಂಗ್ (Bharti Singh) ಮತ್ತು ಹರ್ಷ್ ಲಿಂಬಾಚಿಯಾ  (Haarsh Limbachiyaa) ಇತ್ತೀಚೆಗೆ ಪೋಷಕರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಭಾರತಿ  ಮಗನಿಗೆ ಜನ್ಮ ನೀಡಿದ್ದರು. ಮಗನಿಗೆ ಜನ್ಮ ನೀಡಿದ ಬಳಿಕ ಇದೀಗ ಆಸ್ಪತ್ರೆಯಿಂದ ಮನೆಗೆ ಬಂದಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಮಗನನ್ನು ಪಡೆದ ನಂತರ ಭಾರ್ತಿಯ ಜೀವನ ಹೇಗೆ ಆಯಿತು ಎಂಬುದನ್ನು ಅವರು  ತನ್ನ ಯೂಟ್ಯೂಬ್ ಚಾನೆಲ್ ಮೂಲಕ  ಬಹಿರಂಗಪಡಿಸಿದ್ದಾರೆ. ಅಷ್ಟೇ  ಅಲ್ಲ, ಮನೆಯಲ್ಲಿ ತನ್ನ ಮಗನನ್ನು ಯಾವ  ಹೆಸರಿನಿಂದ ಕರೆಯುತ್ತಾರೆ ಎಂದೂ ಹೇಳಿದ್ದಾರೆ. 

PREV
15
ಮಗನ ನಿಕ್‌ ನೇಮ್‌ ಬಹಿರಂಗ ಪಡಿಸಿದ ಕಾಮಿಡಿಯನ್‌  Bharti singh

ಭಾರ್ತಿ ಸಿಂಗ್ ಅವರು ತಮ್ಮ ಮಗ ಮತ್ತು ಅನುಭವಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದಾಗ ಅಲ್ಲಿಂದಲೂ ಸಹ ವಿಡಿಯೋ ಶೇರ್ ಮಾಡಿ ತನಗೆ ಮಗಳು ಬೇಕಿತ್ತು ಆದರೆ  ಗಂಡು ಮಗು ಆಗಿದೆ ಎಂದು ಹೇಳಿದ್ದರಲ್ಲದೇ ಆತನನ್ನು ಸಖತ್ತಾಗಿ ಸ್ವಾಗತಿಸಿದರು.

25
সদ্যজাতকে নিয়ে বাড়ি ফিরলেন হর্ষ-ভারতী, লিটস প্রিন্সের মুখ রইল পেজ থ্রি-র আড়ালেই

ಭಾರ್ತಿ ಸಿಂಗ್ ಅವರು ಇತ್ತಿಚೀಗೆ ಶೇರ್‌ ಮಾಡಿರುವ ವೀಡಿಯೊದಲ್ಲಿ  ತಮ್ಮ ಮಗನ ಅಡ್ಡಹೆಸರು ಗೋಲಾ ಎಂದು ಹೇಳಿದ್ದಾರೆ. ಇದರ ಹಿಂದಿನ ಕಾರಣವನ್ನು ಸಹ ಬಹಿರಂಗ ಪಡಿಸಿದ್ದಾರೆ. ಅವರು ತಮ್ಮ ಮಗ  ಗುಂಡಾಗಿ ಇದ್ದಾನೆ ಎಂದು ಹೇಳಿದ ಅವರು  ಗೋಲಾ ಬಂದ ನಂತರ ನಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದೆ ಎಂದಿದ್ದಾರೆ

35

'ನಾನು ಮತ್ತು ಹರ್ಷ ಇಬ್ಬರೂ ಪೋಷಕರಾದ ನಂತರ ಸಾಕಷ್ಟು ಬದಲಾಗಿದ್ದೇವೆ. ಮೊನ್ನೆ ಶೂಟಿಂಗ್ ಮುಗಿಸಿ ಮನೆಗೆ ವಾಪಸ್ಸಾಗುವಾಗ ಸಣ್ಣ ಸದ್ದು ಕೇಳಿದರೂ ನಮಗೆ ತೊಂದರೆಯಾಗುತ್ತಿತ್ತು ಆದರೆ ಈಗ ಮಗನಿಗೆ ಊಟ ಹಾಕುವ, ಡೈಪರ್ ಬದಲಿಸುವ, ಅವನ ಅಳು ಕೇಳುವಾಗ ಸಮಸ್ಯೆಯೇನೂ ಇಲ್ಲ ಎಂದರು. ಈಗ ಜೀವನದಲ್ಲಿ ಬಹಳಷ್ಟು ಬದಲಾಗಿದೆ ಮತ್ತು ನಾವು ಅದರಲ್ಲಿ ತುಂಬಾ ಸಂತೋಷವಾಗಿದ್ದೇವೆ. ನಾವು ನಮ್ಮ ಹೊಸ ಜೀವನವನ್ನು ಆನಂದಿಸುತ್ತಿದ್ದೇವೆ' ಎಂದಿದ್ದಾರೆ ಕಾಮಿಡಿಯನ್‌.


 

45

ಭಾರ್ತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ 2017 ರಲ್ಲಿ ವಿವಾಹವಾದರು  ಇಬ್ಬರೂ ಡಿಸೆಂಬರ್‌ನಲ್ಲಿ ಗೋವಾದಲ್ಲಿ ವಿವಾಹವಾಗಿದ್ದರು. 5 ದಿನಗಳ ಕಾಲ ನಡೆದ ಅವರ ವಿವಾಹ ಸಮಾರಂಭದಲ್ಲಿ ಟಿವಿ ಜಗತ್ತಿಗೆ ಸಂಬಂಧಿಸಿದ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. 

55

ಈ ವೇಳೆ ಇಬ್ಬರ ಮದುವೆ ಫೋಟೋಗಳು ಭಾರೀ ವೈರಲ್ ಆಗಿದ್ದವು. ಹರ್ಷ ಭಾರತಿಯಿಗಿಂತ 3 ವರ್ಷ ಚಿಕ್ಕವರು. ದಂಪತಿಗಳು ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿ ಮದುವೆಯಾಗಲು ನಿರ್ಧರಿಸಿದರು. ಭಾರತಿ ಟಿವಿಯ ಅನೇಕ ಹಾಸ್ಯ ಕಾರ್ಯಕ್ರಮಗಳ ಜೊತೆಗೆ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

click me!

Recommended Stories