ಇನ್ನು ನಟಿ, ನೃತ್ಯಗಾರ್ತಿಯಲ್ಲದೇ ನಿರೂಪಕಿಯಾಗಿರುವ ಸೈ ಎನಿಸಿಕೊಂಡಿರುವ ಸುಷ್ಮಾ ರಾವ್, ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತರ್ಲೆ ನನ್ಮಕ್ಳು, ಮನೆ ಮನೆ ಮಹಾಲಕ್ಷ್ಮೀ, ಜೀನ್ಸ್, ಅಲ್ಲದೇ ಇತ್ತೀಚೆಗಷ್ಟೇ ಮುಗಿದ ನಮ್ಮಮ್ಮ ಸೂಪರ್ ಸ್ಟಾರ್ 3 ಸೀಸನ್ ಕೂಡ ನಿರೂಪಣೆ ಮಾಡಿದ್ದರು.