BBK9 ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್‌; ಹುಡುಕ್ರೋ ಪೊಲೀಸಪ್ಪನ...

Published : Dec 04, 2022, 09:21 AM IST

70 ದಿನ ಜರ್ನಿ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರುತೆರೆ ನಟಿ ಕಾವ್ಯಶ್ರೀ....

PREV
16
BBK9 ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್‌; ಹುಡುಕ್ರೋ ಪೊಲೀಸಪ್ಪನ...

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿ ಕಾವ್ಯಾ ಶ್ರೀ ಗೌಡ ಬಿಗ್ ಬಾಸ್‌ ರಿಯಾಲಿಟಿ ಶೋ ಸೀಸನ್ 9ರಲ್ಲಿ ಸ್ಪರ್ಧಿಸಿದ್ದರು.

26

2018ರಲ್ಲಿ ಆರಂಭವಾದ ಈ ಧಾರಾವಾಹಿ 2022ರಲ್ಲಿ 3000 ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಮುಗಿಸುವ ಮೂಲಕ ಕತೆಗೆ ಅಂತ್ಯವಾಡಿದ್ದರು. ಧಾರಾವಾಹಿ ಮುಗಿದ ಮೇಲೆ ಕಾವ್ಯಾ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದು. 

36

ಬಿಗ್ ಬಾಸ್ ಸೀಸನ್ 9ರಂದು ಹೊರ ಬಂದಿರುವ 8ನೇ ಸ್ಪರ್ಧಿ ಕಾವ್ಯಶ್ರೀ ಅಗಿದ್ದು, ವೀಕ್ಷಕರು ಬೇಸರ ವ್ಯಕ್ತ ಪಡಿಸಿದ್ದಾರೆ. ಮನೋರಂಜನೆ ಮಿಸ್ ಆಯ್ತು ಎಂದಿದ್ದಾರೆ. 

46

ಮೂರ್ನಾಲ್ಕು ವಾರ ಸಾನ್ಯ ನಾಮಿನೇಟ್ ಆಗಿದ್ದರು ಆದರೆ ಮನೆಯಲ್ಲಿ 12 ಮಂದಿಯಲ್ಲಿ ಮೊದಲು ಸೇಫ್ ಆಗುತ್ತಿದ್ದ ಸ್ಪರ್ಧಿಯೇ ಕಾವ್ಯ ಆಗಿದ್ದ ಕಾರಣ ಹೊರ ಬಂದಿರುವುದು ಕೊಂಚ ಶಾಕಿಂಗ್ ವಿವಾರ. 

56

 ಟಾಸ್ಕ್‌ಗಳಲ್ಲಿ ಅಷ್ಟಕ್ಕೆ ಅಷ್ಟೆ ಆದರೂ ಮನೋರಂಜನೆಯಲ್ಲಿ ಫುಲ್ ಮಾರ್ಕ್ಸ್‌ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಇನ್ನಿತ್ತರ ಸದಸ್ಯರು ಯಾರನ್ನು ಮೊದಲು ಸೇಫ್ ಮಾಡುತ್ತೀರಾ ಎಂದು ಕೇಳಿದಾಗ ಕಾವ್ಯ ಹೆಸರು ಮೊದಲು ಕೇಳಿ ಬರುತ್ತಿತ್ತು.

66

ಕಾವ್ಯಶ್ರೀ ಒಂದು ವಾರ ಕ್ಯಾಪ್ಟನ್ ಆಗಿ ಇಡೀ ಮನೆಯಲ್ಲಿ ಅದ್ಭುತವಾಗಿ ನಿಭಾಯಿಸುತ್ತಾರೆ. ಅದರೆ ಆ ವಾರ ಟಾಯ್ ಫ್ಯಾಕ್ಟರ್ ಟಾಸ್ಕ್‌ ಇದ್ದ ಕಾರಣ ತುಂಬಾನೇ ಫೋರ್ಸ್‌ನಿಂದ ಆಟವಾಡಿದ್ದಾರೆ ಹೀಗಾಗಿ ಮ್ಯಾನೇಜ್ ಮಾಡಲು ಸ್ವಲ್ಪ ಕಷ್ಟ ಪಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories