BBK9 ದಿನಸಿ ಹಿಡಿದು ಎಂಟ್ರಿ ಕೊಟ್ಟ ವೈಲ್ಡ್‌ ಕಾರ್ಡ್‌ ಸ್ಪರ್ಧಿ; ಯಾರಿದು?

Published : Nov 22, 2022, 01:02 PM IST

ವೈಲ್ಡ್‌ ಕಾರ್ಡ್‌ ಸ್ಪರ್ಧಿ ಎಂಟ್ರಿಯಿಂದ ಶಾಕ್ ಆದಾ ಬಿಬಿ ಸ್ಪರ್ಧಿಗಳು. ದಿನಸಿ ಹಿಡಿದು ಎಂಟ್ರಿ ಕೊಟ್ಟ ಮಹಾತಾಯಿ ಇವರೇ....

PREV
16
BBK9 ದಿನಸಿ ಹಿಡಿದು ಎಂಟ್ರಿ ಕೊಟ್ಟ ವೈಲ್ಡ್‌ ಕಾರ್ಡ್‌ ಸ್ಪರ್ಧಿ; ಯಾರಿದು?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 60 ದಿನ ಪೂರೈಸಿದ ನಂತರ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಎಂಟ್ರಿ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ವೈರಲ್ ಅಗುತ್ತಿದೆ. 

26

 ಈ ವಾರ ಯಾರೂ ಕ್ಯಾಪ್ಟನ್‌ ಇಲ್ಲದ ಕಾರಣ ಅವರವರಲ್ಲಿ ಕೆಲಸಗಳನ್ನು ಹಂಚಿಕೊಂಡು ಟಾಸ್ಕ್‌ ಮಾಡಬೇಕಿದೆ. ಈ ವಾರ ದಿನಸಿ ಸಾಮಾಗ್ರಿಯನ್ನು ಗೆಲ್ಲುವುದಕ್ಕೂ ಟಾಸ್ಕ್‌ ನೀಡಲಾಗಿತ್ತು.

36

ಆ ಟಾಸ್ಕ್‌ನಲ್ಲಿ ಎಲ್ಲರೂ ಸ್ಪರ್ಧಿಸಿದ್ದರೂ ನಿರೀಕ್ಷೆಗಿಂತಲ್ಲೂ ಕಡಿಮೆ ಅಂಕ ಪಡೆದು ಕಡಿಮೆ ಸಾಮಾಗ್ರಿಗಳನ್ನು ಪಡೆಯುತ್ತಾರೆ. ಎಲ್ಲರೂ ಚಿಂತಿಸುತ್ತಿರುವಾಗ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗುತ್ತದೆ.

46

 ಕೈಯಲ್ಲಿ ದಿನಸಿ ಬ್ಯಾಗ್ ಹಿಡಿದುಕೊಂಡು  ಟಾಸ್ಕ್‌ ರೂಮಿನಿಂದ ಎಂಟ್ರಿ ಕೊಟ್ಟ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಯಾರೆಂದು ತಿಳಿದು ಬಂದಿಲ್ಲ ಆದರೆ ವೀಕ್ಷಕರು ಗಮನಿಸಿರುವ ಪ್ರಕಾರ ದೀಪಿಕಾ ದಾಸ್ ಎನ್ನಲಾಗಿದೆ.

56

 ಕಳೆದ ವಾರ ಬಿಬಿ ಮನೆಯಿಂದ ದೀಪಿಕಾ ದಾಸ್ ಎಲಿಮಿನೇಟ್ ಆಗಿ ಹೊರ ಬಂದಿದ್ದರು ಆದರೆ ಎಲ್ಲಿಯೂ ಹೊರ ಬಂದಿರುವುದರ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ 80% ದೀಪಿಕಾ ಎನ್ನುವ ಸಾಧ್ಯತೆಗಳಿದೆ

66

ಕೈಯಲ್ಲಿ ಉದ್ದ ಉಗುರು, ಉಂಗುರ ಮತ್ತು ಬಾಬ್ ಹೇರ್‌ಕಟ್ ನೋಡಿದ್ದರೆ ನೆಟ್ಟಿಗರು ದೀಪಿಕಾ ದಾಸ್ ಅಥವಾ ಐಶ್ವರ್ಯ ಪಿಸ್ಸೆ ಎಂದು ಗೆಸ್ ಮಾಡುತ್ತಿದ್ದಾರೆ. ಇಂದು ಸಂಜೆ ಯಾರೆಂದು ರಿವೀಲ್ ಆಗಲಿದೆ...

Read more Photos on
click me!

Recommended Stories