ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ ಅಂಕಿತಾ ಲೋಖಂಡೆ ಫೋಟೋಸ್!

Published : Nov 07, 2022, 10:39 AM IST

ಕಿರುತೆರೆ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಕೆಲವು ಗಂಟೆಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂಕಿತಾ ಅವರ ಆ ಫೋಟೋಗಳು ಸಂಚಲನ ಸೃಷ್ಟಿಸುತ್ತಿದೆ. ವಾಸ್ತವವಾಗಿ, ಇತ್ತೀಚೆಗೆ ಅವರು ಬೋಲ್ಡ್‌  ಮತ್ತು ಮಾದಕ ಫೋಟೋಶೂಟ್‌ಗೆ ಪೋಸ್‌ ನೀಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಹೆಚ್ಚು ವೈರಲ್ ಆಗುತ್ತಿವೆ. ಅಂಕಿತಾ ಬಿಗಿಯಾದ ನೀಲಿ ಬಣ್ಣದ ಡ್ರೆಸ್‌ನಲ್ಲಿ ತನ್ನ ಸ್ಟೈಲ್ ಅನ್ನು ಮೋಹಕಗೊಳಿಸಿಕೊಂಡಿದ್ದಾರೆ. ತೆರೆದ ಕೂದಲು ಮತ್ತು ನ್ಯೂಡ್‌  ಮೇಕ್ಅಪ್ ಜೊತೆ ಅವರ ಕಿಲ್ಲರ್‌ ಲುಕ್‌ಗೆ (Killer Look) ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅಂಕಿತಾ ಲೋಖಂಡೆ ಅವರ ಇತ್ತೀಚಿನ ಹಾಟ್ ಮತ್ತು ಸಿಜ್ಲಿಂಗ್ ಫೋಟೋಶೂಟ್‌ನ  ಕೆಲವು ಮಾದಕ ಫೋಟೋಗಳು ಇಲ್ಲಿವೆ.

PREV
17
ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ  ಅಂಕಿತಾ ಲೋಖಂಡೆ ಫೋಟೋಸ್!

ಅಂಕಿತಾ ಲೋಖಂಡೆ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಜೀವನಕ್ಕೆ ಸಂಬಂಧಿಸಿದ  ಅಪ್‌ಡೇಟ್‌ಗಳನ್ನು  ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ 

27

ಫೋಟೋಶೂಟ್‌ನಲ್ಲಿ ತುಂಬಾ ಹಾಟ್ ಡ್ರೆಸ್ ಧರಿಸಿದ್ದಾರೆ. ಬೋಲ್ಡ್ ಆಗಿ ಪೋಸ್‌ ನೀಡಿರುವ ಅಂಕಿತಾ ತುಂಬಾ ಸುಂದರವಾಗಿ ಮತ್ತು ಹಾಟ್ ಆಗಿ ಕಾಣುತ್ತಿದ್ದಾರೆ.

37

ಅಂಕಿತಾ ಅವರ ಹಾಟ್ ಮತ್ತು ಬೋಲ್ಡ್  ಫೋಟೋಗಳಿಗೆ ಅಭಿಮಾನಿಗಳು ಭಾರೀ ಪ್ರೀತಿಯನ್ನು ನೀಡುತ್ತಿದ್ದಾರೆ. ಮಾತ್ರವಲ್ಲದೆ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ. 

47

ಅಂಕಿತಾ ಲೋಖಂಡೆ ಆಗಾಗ್ಗೆ ಫೋಟೋಶೂಟ್ ಮಾಡುತ್ತಾರೆ. ಆದರೆ ವಿಕ್ಕಿ ಜೈನ್ ಅವರನ್ನು ಮದುವೆಯಾದ ನಂತರ ಇದು ಅವರ ಮೊದಲ ಮಾದಕ ಮತ್ತು ಬೋಲ್ಡ್ ಫೋಟೋಶೂಟ್ ಆಗಿದೆ.

57

ಅಂಕಿತಾ ಲೋಖಂಡೆ ಅವರ ಫೋಟೋಗಳನ್ನು ನೋಡಿ ಒಬ್ಬರು ಬರೆದಿದ್ದಾರೆ - ಬೇಸಿಗೆಯಲ್ಲಿ ತಾಪಮಾನವನ್ನು ಹೆಚ್ಚಿಸಲು ನೀವು ಸಾಕು. ಮತ್ತೊಬ್ಬರು - ನೀವು ಬೆಂಕಿ ಹಚ್ಚಿದ್ದೀರಿ. ಅದೇ ಸಮಯದಲ್ಲಿ, ಕೆಲವರು ಅವಳನ್ನು ಹಾಟಿ ಮತ್ತು ಮಾದಕ ಎಂದೂ ಕಮೆಂಟ್ಸ್ ಮಾಡಿದ್ದಾರೆ.

67

ಇಂದೋರ್‌ನ ಅಂಕಿತಾ ಲೋಖಂಡೆ ಏಕ್ತಾ ಕಪೂರ್‌ರ ಟಿವಿ ಧಾರಾವಾಹಿ ಪವಿತ್ರ ರಿಷ್ಟಾ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಪ್ರಮುಖ ಪಾತ್ರದಲ್ಲಿದ್ದರು.

77

ಇಂದೋರ್‌ನ ಅಂಕಿತಾ ಲೋಖಂಡೆ ಏಕ್ತಾ ಕಪೂರ್‌ರ ಟಿವಿ ಧಾರಾವಾಹಿ ಪವಿತ್ರ ರಿಷ್ಟಾ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಪ್ರಮುಖ ಪಾತ್ರದಲ್ಲಿದ್ದರು.

Read more Photos on
click me!

Recommended Stories