ನೈಟಿ ಕಟ್ ಮಾಡಿ ಡ್ರೆಸ್‌ ಮಾಡ್ಕೊಂಡ್ರಾ?; ಜಾನವಿ ಹಾಟ್‌ ಲುಕ್‌ಗೆ ಕಾಲೆಳೆದ ನೆಟ್ಟಿಗರು

First Published | Jul 5, 2024, 4:32 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಯ್ತು ನಿರೂಪಕಿ ಜಾನವಿ ನೀಲಿ ಬಣ್ಣದ ಡ್ರೆಸ್ ಲುಕ್. ಕಾಮೆಂಟ್ಸ್ ನೋಡಿ ಎಲ್ಲರೂ ಶಾಕ್...

ಕನ್ನಡ ಸುದ್ದಿ ವಾಹಿನಿ ಮೂಲಕ ಜನಪ್ರಿಯತೆ ಪಡೆದ ಜಾನವಿ ಆರ್‌ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಮನೆ ಮಾತಾದರು.

ನನ್ನಮ್ಮ ಸೂಪರ್ ಸ್ಟಾರ್‌ ಶೋಯಿಂದ ನೇಮ್ ಆಂಡ್ ಫೇಮ್ ಬಂದ ಮೇಲೆ ಜಾನವಿ 'ಗಿಚ್ಚಿ ಗಿಲಿಗಿಲಿ' ಹಾಸ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

Tap to resize

ಅಲ್ಲಿಂದ ಈಗ ಪ್ರತಿ ನಿತ್ಯ ಸೆಲೆಬ್ರಿಟಿಗಳ ಜೊತೆ ವೆರೈಟಿ ಅಡುಗೆ ತೋರಿಸಿಕೊಡಲು ಸವಿ ರುಚಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ಇತ್ತೀಚಿಗೆ ಕ್ವೀನ್ ಪ್ರೀಮಿಯರ್ ಲೀಕ್‌ ಆಕ್ಷನ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು.ಈ ಕಾರ್ಯಕ್ರಮದಕ್ಕೆ ಆಗಮಿಸಿದ ಜಾನವಿ ಲುಕ್ ವೈರಲ್ ಆಗಿದೆ.

ನೀಲಿ ಬಣ್ಣದ ಮಿನಿ ಡ್ರೆಸ್‌ ಧರಿಸಿರುವ ಜಾನವಿ ಲುಕ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಲುಕ್‌ಗೆ ಮೇಕಪ್ ಮಾಡಿರುವುದು ಮೇಕ್‌ ಓವರ್‌ ವಿತ್ ವರ್ಷಾ ಎನ್ನಲಾಗಿದೆ.

ರಾತ್ರಿ ಹಾಕೋ ನೈಟಿ ಕಟ್ ಮಾಡಿ ಡ್ರೆಸ್ ಮಾಡ್ಕೊಂಡು ಬಂದಿದ್ದೀರಾ? ಸರಿಯಾಗಿ ಬಟ್ಟೆ ಹಾಕೋಬೇಕು ದಿನದಿಂದ ದಿನಕ್ಕೆ ತುಂಡಾಗುತ್ತಿದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

Latest Videos

click me!