ರಜಿನಿ ಸದಾ ನಗು ಮುಖದ ಹೆಣ್ಣು, ಬಣ್ಣದ ಲೋಕದಲ್ಲಿ ಆಕೆಯನ್ನು ಸ್ಮೈಲಿಂಗ್ ಗರ್ಲ್ ಎಂದು ಕರೆಯುತ್ತಾರೆ.
ಅಮೃತವರ್ಷಿಣೆ ಧಾರಾವಾಹಿಯಲ್ಲಿ ಅಳು ಮುಂಜಿ ಪಾತ್ರ ಮಾಡುತ್ತಿದ್ದರು.
ರಿಯಲ್ ಲೈಫ್‌ನಲ್ಲಿ ಮಾಡ್ರನ್ ಹುಡುಗಿ ರಜನಿ ಧಾರಾವಾಹಿಯಲ್ಲಿ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ.
ಆನ್ ಸ್ಕ್ರೀನ್ ಪಾತ್ರಕ್ಕಾಗಿ 50-60 ಸೀರೆಗಳನ್ನು ಖರೀದಿ ಮಾಡಿದ್ದಾರೆ.
ಅಳುವ ಸನ್ನಿವೇಶ ಚಿತ್ರೀಕರಣ ಮಾಡುವಾಗ ಅಮೃತಾ ನಗುತ್ತಾರಂತೆ.
ಧಾರಾವಾಹಿ ಹೆಚ್ಚು ಟಿಆರ್‌ಪಿ ಹೊಂದಿದ್ದ ಕಾರಣ ಮರುಪ್ರಸಾರ ಮಾಡಲಾಗಿತ್ತು.
ಇವರು ಬಿಕಾಂ ಪದವಿಧರೆ.
ರಜನಿ ಮೂಲತಃ ತುಮಕೂರಿನವರು.
ಅಮೃತಾ ಅವರಿಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟವಂತೆ.
ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.
Suvarna News