Lakshmi Nivasa Serial ಟೀಂನಿಂದ ಹೊರಬಿದ್ದ ನಟಿ! ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ರಿಯಲ್‌ ತಂಗಿ ಎಂಟ್ರಿ!

Published : Jun 05, 2025, 09:00 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ.

PREV
18

ಹೌದು, ಯುಕ್ತಾ ಅವರು ಯಾವ ಕಾರಣಕ್ಕೆ ಈ ಧಾರಾವಾಹಿ ಬಿಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.

28

ಯುಕ್ತಾ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ. ಅವರು ಯಾರು ಎಂಬುದೇ ಇಲ್ಲಿರುವ ಕುತೂಹಲ ಆಗಿದೆ.

38

ಇಷ್ಟುದಿನಗಳಿಂದ ವಿಶ್ವ-ತನು ಪಾತ್ರ ವೀಕ್ಷಕರಿಗೆ ತುಂಬ ಇಷ್ಟ ಆಗಿತ್ತು. ಈಗ ಪಾತ್ರ ಬದಲಾವಣೆ ಆಗಿದೆ. 

48

ಅಂದಹಾಗೆ ಮಹಾಲಕ್ಷ್ಮೀ ಎನ್ನುವವರು ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.

58

ಕುಬುಸ, ಥಗ್ಸ್‌ ಆಫ್‌ ರಾಮಘಡ, ಸ್ವಪ್ನ ಮಂಟಪ ಮುಂತಾದ ಸಿನಿಮಾಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದರು.

68

ಅಂದಹಾಗೆ ಧನಂಜಯ ಅವರ ರಿಯಲ್‌ ತಾಯಿ ಈ ಧಾರಾವಾಹಿಯಲ್ಲಿ ಚೆಲುವು ತಾಯಿಯಾಗಿ ನಟಿಸುತ್ತಿದ್ದಾರೆ. ಈಗ ತನು ಜಾಗಕ್ಕೆ ಅವರ ರಿಯಲ್‌ ತಾಯಿ ಎಂಟ್ರಿ ಕೊಟ್ಟಿದ್ದಾರೆ.

78

ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ-ಮಗಳು ನಟಿಸುತ್ತಿರೋದು ಮಾತ್ರ ಖುಷಿಯ ವಿಚಾರ. ಅಷ್ಟೇ ಅಲ್ಲದೆ ಬಹಳ ಅಪರೂಪ ಎನ್ನಬಹುದು.

88

ಈ ಬಗ್ಗೆ ಸಿದ್ದೇಗೌಡ್ರು ಪಾತ್ರಧಾರಿ ನಟ ಧನಂಜಯ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದು, “ನನ್ನ ತಂಗಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ನಿಮ್ಮ ಆಶೀರ್ವಾದ ಇರಲಿ” ಎಂದು ಹೇಳಿದ್ದಾರೆ. 

Read more Photos on
click me!

Recommended Stories