ಅಬ್ಬಬ್ಬಾ.. ಒಂದೇ ಧಾರಾವಾಹಿಯಲ್ಲಿ 2 ಸೂಪರ್‌ ಹಿಟ್‌ ಸೀರಿಯಲ್‌ ಹೀರೋಯಿನ್ಸ್;‌ ಕರ್ಣನ ದಾರಿ ಹಿಡಿದ್ರಾ?

Published : Mar 08, 2026, 04:15 PM IST

Udaya Tv Serial: ಜೈಮಾತಾ ಕಂಬೈನ್ಸ್ ಅವರ ಮುಂಬರುವ ಹೊಸ ಧಾರಾವಾಹಿಯಲ್ಲಿ ಕಿರುತೆರೆಯ ಜನಪ್ರಿಯ ನಟಿಯರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಈಗಾಲೇ ಕರ್ಣ ಧಾರಾವಾಹಿಯಲ್ಲಿ ನಮ್ರತಾ ಗೌಡ, ಭವ್ಯಾ ಗೌಡ ನಟಿಸುತ್ತಿದ್ದಾರೆ. ಇವರಿಬ್ಬರು ಬೇರೆ ಬೇರೆ ಧಾರಾವಾಹಿಗಳ ಹೀರೋಯಿನ್ಸ್‌ ಆಗಿದ್ದವರು.  

PREV
14
ಧಾರಾವಾಹಿಗಳ ನಾಯಕಿಯರು

ಇವರಿಬ್ಬರು ತಮ್ಮ ಆರಂಭಿಕ ದಿನಗಳಲ್ಲಿ ಉದಯ ಟಿವಿಯ ಧಾರಾವಾಹಿಗಳ ನಾಯಕಿಯರಾಗಿದ್ದರು. ಇಷ್ಟು ವರ್ಷಗಳ ಬಳಿಕ ಮತ್ತೆ ಉದಯ ಟಿವಿಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಇದು ವೀಕ್ಷಕರಿಗೆ ಖುಷಿ ಕೊಟ್ಟಿದೆ.

24
ಕೃತಿಕಾ ರವೀಂದ್ರ ಸೀರಿಯಲ್

ಕೃತಿಕಾ ಅವರು 16 ವರ್ಷಗಳ ಹಿಂದೆ ಉದಯ ಟಿವಿಯ - ಮನೆಮಗಳು ಧಾರವಾಹಿಯ ನಾಯಕಿಯಾಗಿದ್ದರು. ಆ ಬಳಿಕ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು.

34
ವೈಷ್ಣವಿ ಗೌಡ ಧಾರಾವಾಹಿ

ವೈಷ್ಣವಿ ಗೌಡ ಅವರು 13 ವರ್ಷಗಳ ಹಿಂದೆ ಉದಯ ಟಿವಿಯ ಮನೆದೇವ್ರು ಮತ್ತು ಮುಂಗಾರುಮಳೆ ಧಾರಾವಾಹಿಯ ನಾಯಕಿಯಾಗಿದ್ದರು! ಅಷ್ಟೇ ಅಲ್ಲದೆ ಶುಭವಿವಾಹ, ದೇವಿ ಧಾರಾವಾಹಿಯಲ್ಲಿ ಕೂಡ ನಟಿಸಿದ್ರು. ಅವರಿಗೆ ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಜನಪ್ರಿಯತೆ ತಂದುಕೊಟ್ಟಿದೆ.

44
ಹೊಸ ಧಾರಾವಾಹಿ ಯಾವುದು?

ಈ ಹೊಸ ಧಾರಾವಾಹಿ ಹೆಸರೇನು? ನಿರ್ದೇಶಕರು ಯಾರು? ಪಾತ್ರಧಾರಿಗಳು ಯಾರು? ಇವರಿಬ್ಬರ ಪಾತ್ರ ಏನು ಹೀಗೆ ಸಾಕಷ್ಟು ಪ್ರಶ್ನೆಗಳಿದ್ದು, ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories