'ಯಾರೇ ನೀ ಮೋಹಿನಿ'ಯಲ್ಲಿ ಸದಾ ಅಳುವ ಬೆಳ್ಳಿ ರಿಯಲ್‌ ಲೈಫ್‌ನಲ್ಲಿ ಚಿನಕುರಳಿ!

Suvarna News   | Asianet News
Published : Jan 06, 2020, 02:15 PM IST

ಜೀ ಕನ್ನಡ ವಾಹಿನಿಯ ಜನ ಮೆಚ್ಚಿದ ಧಾರಾವಾಹಿ 'ಯಾರೇ ನೀ ಮೋಹಿನಿ' ತನ್ನ ವಿಭಿನ್ನ ಕಥೆಯಿಂದ ವೀಕ್ಷಕರ ಮನ ಗೆದ್ದಿದೆ.  ಸದಾ ಮುದ್ದು ಮಾವನ ಜಪ ಮಾಡುತ್ತಾ ಅಳುವ ಬೆಳ್ಳಿ ಅಲಿಯಾಸ್ ಸುಷ್ಮಾ ಶೇಖರ್‌ ರಿಯಲ್ ಲೈಫ್‌ನಲ್ಲಿ ಎಷ್ಟು ಇಂಟ್ರೆಸ್ಟಿಂಗ್‌ ವ್ಯಕ್ತಿ ಎಂದು ನೀವು ತಿಳಿದುಕೊಳ್ಳಲೇ ಬೇಕು. ಇನ್‌ಸ್ಟಾಗ್ರಾಂನಲ್ಲಿ ಸುಷ್ಮಾ ಶೇರ್ ಮಾಡಿರುವ ಫೋಟೋಗಳಿವು.   

PREV
110
'ಯಾರೇ ನೀ ಮೋಹಿನಿ'ಯಲ್ಲಿ ಸದಾ ಅಳುವ ಬೆಳ್ಳಿ ರಿಯಲ್‌ ಲೈಫ್‌ನಲ್ಲಿ ಚಿನಕುರಳಿ!
'ಲಕುಮಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.
'ಲಕುಮಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.
210
'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಬೆಳ್ಳಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಬೆಳ್ಳಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
310
ಬೆಳ್ಳಿ ರಿಯಲ್ ಹೆಸರು 'ಸುಷ್ಮಾ ಶೇಖರ್'
ಬೆಳ್ಳಿ ರಿಯಲ್ ಹೆಸರು 'ಸುಷ್ಮಾ ಶೇಖರ್'
410
ಸುಷ್ಮಾ ಲೈಫ್‌ನಲ್ಲಿ ಫ್ಯಾಮಿಲಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಾರಂತೆ.
ಸುಷ್ಮಾ ಲೈಫ್‌ನಲ್ಲಿ ಫ್ಯಾಮಿಲಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಾರಂತೆ.
510
ಸುಷ್ಮಾಗೆ ಡ್ಯಾನ್ಸ್‌ ಅಂದ್ರೆ ಪಂಚಪ್ರಾಣವಂತೆ
ಸುಷ್ಮಾಗೆ ಡ್ಯಾನ್ಸ್‌ ಅಂದ್ರೆ ಪಂಚಪ್ರಾಣವಂತೆ
610
ಟಿಕ್‌ಟಾಕ್‌ ವಿಡಿಯೋಗಳನ್ನು ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ
ಟಿಕ್‌ಟಾಕ್‌ ವಿಡಿಯೋಗಳನ್ನು ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ
710
ಸಾಂಪ್ರದಾಯಿಕೆ ಉಡುಗೆಗೆ ಹೆಚ್ಚಿನ ಪ್ರಮುಖ್ಯತೆ ನೀಡುತ್ತಾರಂತೆ
ಸಾಂಪ್ರದಾಯಿಕೆ ಉಡುಗೆಗೆ ಹೆಚ್ಚಿನ ಪ್ರಮುಖ್ಯತೆ ನೀಡುತ್ತಾರಂತೆ
810
ಧಾರಾವಾಹಿಯಲ್ಲಿ ಸದಾ ಅಳುವ ಪಾತ್ರ ಅವರದು
ಧಾರಾವಾಹಿಯಲ್ಲಿ ಸದಾ ಅಳುವ ಪಾತ್ರ ಅವರದು
910
ಸುಷ್ಮಾ ಇನ್ನಿತರ ನಟ-ನಟಿಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ.
ಸುಷ್ಮಾ ಇನ್ನಿತರ ನಟ-ನಟಿಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ.
1010
ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಾಗಿ Active ಇರುತ್ತಾರೆ
ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಾಗಿ Active ಇರುತ್ತಾರೆ
click me!

Recommended Stories