92.7Big FM ಸುಪ್ರಭಾತ ಕಾರ್ಯಕ್ರಮ ನಡೆಸಿಕೊಡುವ ಆರ್‌ಜೆ ದಿವ್ಯಾಶ್ರೀ.
2015ರಲ್ಲಿ ಆರ್‌ಜೆಯಾಗಿ ವೃತ್ತಿ ಆರಂಭಿಸಿದರು.
ಸುಪ್ರಭಾತ ಕಾರ್ಯಕ್ರಮದಲ್ಲಿ ಕೇಳಿ ಬರುವ ಇವರ ಧ್ವನಿಗೆ ಅದೆಷ್ಟೋ ಜನರು ಬೋಲ್ಡ್ ಆಗಿದ್ದಾರೆ.
ಮೂರು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾಗೆ ಆರ್‌ಜೆ ಆಗುವ ಕನಸೂ ಇರಲಿಲ್ಲ.
ಹಾಗೆ ಸುಮ್ಮನೆ ಇಂಟರ್‌ವ್ಯೂನಲ್ಲಿ ಭಾಗಿಯಾಗಿ, ಆಯ್ಕೆಯೂ ಆದರೆ. ವಾರದಲ್ಲಿಯೇ ಆರ್‌ಜೆ ಆದರು.
ದಿವ್ಯಾ ಈ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ದಿವ್ಯಾ ಎಷ್ಟೇ ಬ್ಯುಸಿ ಇದ್ದರೂ ಅಡುಗೆ ಮಾಡುವುದನ್ನು ತಪ್ಪಿಸುವುದಿಲ್ಲವಂತೆ.
Suvarna News