ಚರಣ್‌ರಾಜ್ ಹಾಡುಗಳು ಇಂಪಾಗಿವೆ. ನಾಗಾರ್ಜುನ ಶರ್ಮಾ ಹಾಡಿನ ಸಾಲುಗಳು ಮಜವಾಗಿವೆ. ಇದೊಂದು ಅಲ್ಲಲ್ಲಿ ಸಣ್ಣ ಸಣ್ಣ ಮೌನಗಳನ್ನು ಅಡಗಿಸಿಟ್ಟುಕೊಂಡಿರುವ ದೊಡ್ಡ ಸದ್ದಿನ ಪಕ್ಕಾ ಕಮರ್ಷಿಯಲ್ ಸಿನಿಮಾ.
ಚಿತ್ರ: ಎಕ್ಕ
ನಿರ್ದೇಶನ: ರೋಹಿತ್ ಪದಕಿ
ತಾರಾಗಣ: ಯುವ ರಾಜ್‌ಕುಮಾರ್, ಸಂಜನಾ ಆನಂದ್, ಸಂಪದಾ ಹುಲಿವಾನ, ಶ್ರುತಿ, ಅತುಲ್ ಕುಲಕರ್ಣಿ
ರೇಟಿಂಗ್: 3