ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್ ಏರ್‌ಪೋರ್ಟ್ ಹೊರಗೆ ಕಾಣಿಸಿಕೊಂಡಿದ್ದಾರೆ.

28
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಶೂಟ್‌ಗೆ ಹೈದರಾಬಾದ್‌ಗೆ ಬಂದಿಳಿದಿದ್ದಾರೆ ನಟ

38
ಫೈನಲ್ ಶೆಡ್ಯೂಲ್ ಕೆಲಸ ಆರಂಭವಾಗಿದ್ದು ಶೂಟಿಂಗ್ ಡಿಸೆಂಬರ್ ಎರಡನೇ ವಾರದ ತನಕ ತಲುಪುವ ಸಾಧ್ಯತೆ ಇದೆ

48
ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಈಗಾಗಲೇ ದೊಡ್ಡ ಸೆಟ್ ರೆಡಿಯಾಗಿದೆ

58
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 2021ರಲ್ಲಿ ರಿಲೀಸ್ ಆಗಲಿದೆ.

68
ಬೆಂಗಳೂರಿನಿಂದ ಹೈದರಾಬಾದ್ ಫ್ಲೈಟ್ ಹತ್ತಿದ್ದ ಯಶ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.

78
ಬಾಡಿಗಾರ್ಡ್ ಮಧ್ಯೆ ಆರೆಂಜ್ ಶರ್ಟ್‌ನಲ್ಲಿ ನಡೆದು ಬಂದ ನಟನ ಲುಕ್ ಸಖತ್ ಸ್ಟೈಲಿಷ್ ಆಗಿದೆ.

88
ಏರ್‌ಪೋರ್ಟ್‌ನಿಂದ ಕಾರು ಹತ್ತಿದ ನಟ ಮಾಸ್ಕ್ ಧರಿಸುವುದನ್ನು ಮರೆತಿರಲಿಲ್ಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.