ಪೊಗರು ಚಿತ್ರಕ್ಕೆ U/A ಸರ್ಟಿಫಿಕೆಟ್‌: ಚಿತ್ರತಂಡ ಖುಷ್

Published : Feb 11, 2021, 11:36 AM ISTUpdated : Feb 11, 2021, 11:49 AM IST

 ‘ಪೊಗರು’ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಸರ್ಟಿಫಿಕೆಟ್‌ ನೀಡಲಾಗಿದೆ | ಫೆ.19ಕ್ಕೆ ತೆರೆ ಮೇಲೆ ಪೊಗರು ಅಬ್ಬರ

PREV
16
ಪೊಗರು ಚಿತ್ರಕ್ಕೆ U/A ಸರ್ಟಿಫಿಕೆಟ್‌: ಚಿತ್ರತಂಡ ಖುಷ್

ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಸರ್ಟಿಫಿಕೆಟ್‌ ನೀಡಲಾಗಿದೆ.

26

ಗಂಗಾಧರ್‌ ನಿರ್ಮಿಸಿ, ನಂದಕಿಶೋರ್‌ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ಫೆ.19ಕ್ಕೆ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.

36

ಸೆನ್ಸಾರ್‌ ಮುಗಿಸಿಕೊಂಡಿರುವ ಖುಷಿಯಲ್ಲಿದೆ ಚಿತ್ರತಂಡ.

46

ಇತ್ತ ಧ್ರುವ ಸರ್ಜಾ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸುವ ತಯಾರಿ ಮಾಡಿಕೊಂಡಿದ್ದಾರೆ.

56

ಫೆ.14ರಂದು ದಾವಣಗೆರೆಯಲ್ಲಿ ಆಡಿಯೋ ಬಿಡುಗಡೆಗೂ ಸಿದ್ಧತೆ ನಡೆದಿದೆ.

66

ಈ ಬಾರಿಯ ವ್ಯಾಲೆಂಟೈನ್ಸ್ ಡೇ ದಿನ ಸರ್ಪೈಸ್ ಕೊಡಲಿದೆ ಚಿತ್ರತಂಡ

click me!

Recommended Stories