ಲೈವ್ ಬಂದು 20 ನಿಮಿಷ ಮಾತಾಡಿದ ರಾಗಿಣಿ... ಕಣ್ಣಂಚಲ್ಲಿ ನೀರು... ಏನೆಲ್ಲಾ ಹೇಳಿದ್ರು?

First Published | Feb 10, 2021, 11:03 PM IST

ಬೆಂಗಳೂರು(ಫೆ.  10)  ಶಕ್ತಿವಂತನಾಗಿದ್ದೇನೆ.. ಸದ್ಯದಲ್ಲೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ.. ಶೂಟಿಂಗ್‌ ಸಾಗಲಿದೆ ಎಂದು ಹೇಳಿದ್ದ ನಟಿ ರಾಗಿಣಿ ಇದೀಗ ತಮ್ಮ ಇಸ್ಟಾ ಪೇಜ್ ನಲ್ಲಿ ಲೈವ್ ಬಂದು ಅನೇಕ ವಿಚಾರ ಹಂಚಿಕೊಂಡಿದ್ದಾರೆ.  ಮಾತನಾಡುತ್ತ ಭಾವನಾತ್ಮಕವಾದ ರಾಗಿಣಿ ಕಣ್ಣಂಚಲ್ಲಿ ನೀರಿತ್ತು...

ಅಭಿಮಾನಿಗಳನ್ನು ಕಂಡು ಮಾತನಾಡುತ್ತ ರಾಗಿಣಿ ಭಾವುಕರಾಗಿದ್ದಾರೆ.
undefined
ಒಮ್ಮೆಮ್ಮೆ ಘಟನೆಗಳು ಸಂಭವಿಸುತ್ತವೆ.. ಸತ್ಯ ಯಾವಾಗಲೂ ಸತ್ಯವಾಗಿ ಇರುತ್ತದೆ ಎಂದು ಹೇಳಿದ್ದಾರೆ.
undefined
Tap to resize

ನಿಮ್ಮೆಲ್ಲರ ಜತೆ ಮಾತನಾಡಲು ಒಂದು ಶಕ್ತಿ ಬಂದಿದೆ.
undefined
ನಾನು ಲೈವ್ ವಿಡಿಯೋ ಮಾಡುವುದು ಕಡಿಮೆ ಆದರೆ ಈಗ ಲೈವ್ ಬಂದಿದ್ದೇನೆ.
undefined
ನಾಲ್ಕು ತಿಂಗಳ ನಂತರ ನಿಮ್ಮನ್ನು ಭೇಟಿ ಮಾಡುತ್ತಿದ್ದೇನೆ.
undefined
ಅಭಿಮಾನಿಗಳಿಗೆ ನನ್ನ ಕುಟುಂಬವದವರಿಗೆ ವಂದನೆ ಮತ್ತು ಧನ್ಯವಾದ'.
undefined
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದೇನೆ.
undefined
ಅಮ್ಮ ಅಡುಗೆ ಮಾಡುತ್ತಿದ್ದಾರೆ.. ಒಳ್ಳೆಯ ಆಹಾರ ತಿನ್ನುತ್ತೇನೆ.
undefined
ದಯವಿಟ್ಟು ಹಾರ್ಷ್ ಕಮೆಂಟ್ ಗಳನ್ನು ಮಾಡಬೇಡಿ..
undefined
ಇನ್ನು ಮುಂದೆ ಸದಾ ನಿಮ್ಮನ್ನು ಭೇಟಿ ಮಾಡುತ್ತ ಇರುತ್ತೇನೆ..
undefined
ಫನ್ ವಿಡಿಯೋ.. ಅಡುಗೆ ವಿಡಿಯೋ ಮೂಲಕ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
undefined

Latest Videos

click me!