ಮೈಚಳಿ ಬಿಟ್ಟು ಈಜುಕೊಳದಲ್ಲಿ ಫೋಟೋಶೂಟ್​ ಮಾಡಿಸಿದ ರಾಗಿಣಿ: ತುಪ್ಪದ ಬೆಡಗಿ ಪೋಸ್​ ಕಂಡು ಪಡ್ಡೆಗಳ ನಿದ್ದೆ ಉಡೀಸ್​

Published : Jul 10, 2024, 05:52 PM ISTUpdated : Jul 11, 2024, 09:59 AM IST

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಅಂದಕ್ಕೆ ಮರುಳಾಗದವರಿಲ್ಲ. ತುಪ್ಪದ ಬೆಡಗಿ ಎಂದೇ ಹೆಸರು ಪಡೆದಿರುವ ರಾಗಿಣಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದಾರೆ. 

PREV
17
ಮೈಚಳಿ ಬಿಟ್ಟು ಈಜುಕೊಳದಲ್ಲಿ ಫೋಟೋಶೂಟ್​ ಮಾಡಿಸಿದ ರಾಗಿಣಿ: ತುಪ್ಪದ ಬೆಡಗಿ ಪೋಸ್​ ಕಂಡು ಪಡ್ಡೆಗಳ ನಿದ್ದೆ ಉಡೀಸ್​

ರಾಗಿಣಿ ದ್ವಿವೇದಿ ಅವರ ಅಭಿಮಾನಿ ಬಳಗ ಸಖತ್ ದೊಡ್ಡದಿದೆ. ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ 8 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಇದೀಗ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

27

ನಟಿ ರಾಗಿಣಿ ದ್ವಿವೇದಿ ಅವರು ಹೊಸ ಹಾಟ್ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೂರಾರು ಮಂದಿ ಕ್ಯೂಟ್​ ಎಂದು ಕಮೆಂಟ್​  ಮಾಡಿದ್ದಾರೆ. ಹಾರ್ಟ್​ ಎಮೋಜಿ ಹಾಕಿದ್ದಾರೆ.

37

ರಾಗಿಣಿ ದ್ವಿವೇದಿ ಬಿಕಿನಿ ತೊಟ್ಟು ಸ್ವಿಮ್ಮಿಂಗ್‌ ಪೂಲ್‌ ಒಳಗೆ ನಿಂತು ಫೋಟೋಶೂಟ್‌ ಮಾಡಿಸಿದ್ದಾರೆ. ವಿವಿಧ ಭಂಗಿಗಳಲ್ಲಿ ರಾಗಿಣಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು, ನೀಲಿ ಕಲರ್ ಬಿಕಿನಿಯಲ್ಲಿ ಹಾಟ್‌ ಆಗಿ ಕಾಣುತ್ತಿದ್ದಾರೆ.   

47

ಸದ್ಯ ತುಪ್ಪದ ಬೆಡಗಿಯ ಈ ಫೋಟೋಗಳು ಪಡ್ಡೆಹುಡುಗರ ನಿದ್ದೆ ಕದ್ದಿವೆ. ಬಿಕಿನಿಯಲ್ಲಿ ರಾಗಿಣಿ ದ್ವಿವೇದಿ ಹಾಟ್ನೆಸ್‌ ಕಂಡು ಫ್ಯಾನ್ಸ್‌ ಮರುಳಾಗಿದ್ದಾರೆ. ಜೊತೆಗೆ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.
 

57

ರಾಗಿಣಿ ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ಅಲ್ಲದೇ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ  ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. 
 

67

ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್‌ನೆಸ್‌ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ. ರಾಗಿಣಿ ದ್ವಿವೇದಿ ಈಚೆಗಷ್ಟೆ ಜೀರೋ ಫಿಗರ್​ ಮಾಡಿಕೊಂಡು ಅದರ ಫೋಟೋಗಳನ್ನು ಶೇರ್​ ಮಾಡಿದ್ದರು. ಇವರು ಆಗಾಗ ಫ್ಯಾಷನ್ ಶೋದಲ್ಲೂ ಭಾಗಿ ಆಗುತ್ತಾರೆ. ಶೋ ಟಾಪರ್ ಆಗಿಯೂ ಹೊಳೆಯುತ್ತಾರೆ. 

77

ರಾಗಿಣಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, 2009 ರಲ್ಲಿ 'ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್‌ಕುಮಾರ್​ ಜೊತೆ ನಟಿಸಿದ 'ಶಿವ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ.

Read more Photos on
click me!

Recommended Stories