ಚಿಟ್ಟೆ ದೊಡ್ಡದಾದ್ರೂ ಸಖತ್ತಾಗಿದೆ; ನಟಿ ನಿಶ್ವಿಕಾ ನಾಯ್ಡು ಬೋಲ್ಡ್‌ ಫೋಟೋ ವೈರಲ್

First Published | Jul 9, 2024, 3:27 PM IST

ವೈರಲ್ ಅಯ್ತು ನಟಿ ನಿಶ್ವಿಕಾ ಸ್ಟೈಲಿಶ್ ಫೋಟೋಗಳು. ಯಾಕೆ ಇಷ್ಟೋಂದು ಚಿಟ್ಟೆ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು....

2018ರಲ್ಲಿ ಅಮ್ಮ ಐ ಲವ್ ಯು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಶ್ವಿತಾ ನಾಯ್ಡು ಸೂಪರ್ ಹಿಟ್ ನಟಿಯಾಗಿ ಮಿಂಚುತ್ತಿದ್ದಾರೆ.

ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ಮಹಾಲಕ್ಷ್ಮಿ ಯಾಗಿ ಕಾಣಿಸಿಕೊಂಡ ಅಲ್ಲಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ ನಿಶ್.

Tap to resize

ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ನಿಶ್ವಿಕಾ ಸುಮಾರು 7 ಲಕ್ಷ 73 ಸಾವಿರ ಫಾಲೋವರ್ಸ್‌ನ ಹೊಂದಿದ್ದು 218 ಪೋಸ್ಟ್ ಹಾಕಿದ್ದಾರೆ.

ಆಗಾಗ ವಿಭಿನ್ನ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸುವ ನಿಶ್ವಿಕಾ...ಸತತ ಎರಡು ಸಲ ಚಿಟ್ಟೆಯನ್ನು ಥೀಮ್‌ ಆಗಿಟ್ಟುಕೊಂಡು ಡ್ರೆಸ್ ಮಾಡಿಕೊಂಡಿದ್ದಾರೆ.

ಒಮ್ಮೆ ಲೇಬಲ್‌ ದಿವ್ಯಾ ಸಮಾಲ್‌ ಡಿಸೈನ್ ಮಾಡಿರುವ ಫುಲ್ ಬ್ಲಾಕ್ ಆಂಡ್ ಬ್ಲಾಕ್ ಲೆಹೆಂಗಾ ಧರಿಸಿದ್ದರು. ಇದಕ್ಕೆ ಚಿಟ್ಟೆ ಡಿಸೈನ್‌ನನ್ನು ಬ್ಲೌಸ್ ಆಗಿ ಆಯ್ಕೆ ಮಾಡಿಕೊಂಡರು.

ಮತ್ತೊಮ್ಮೆ ದಿವ್ಯಾ ಡಿಸೈನ್ ಮಾಡಿರುವ ಪಿಂಕ್ ಲಾಂಗ್‌ ಸ್ಕರ್ಟ್‌ಗೆ ಮರೂನ್‌ ಬಣ್ಣದ ಚಿಟ್ಟೆ ಬ್ಲೌಸ್‌ ಧರಿಸಿದ್ದರು. ಇದು ಡ್ರೆಸ್‌ಗೆ ಸಿಟ್ಟಾಪಟ್ಟೆ ದೊಡ್ಡ ಡಿಸೈನ್ ಚಿಟ್ಟೆ ಇದೆ.

ಡ್ರೆಸ್‌ಗಿಂದ ಚಿಟ್ಟೆ ದೊಡ್ಡದಾದ್ರೂ ನೋಡೋಕೆ ಸಖತ್ ಆಗಿದೆ ಎಂದು ನೆಟ್ಟಿಗರು ಈ ಲುಕ್‌ಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇದೆಲ್ಲವೂ ಸಖತ್ ಬೋಲ್ಡ್‌ ಲುಕ್ ಫೋಟೋಗಳು.

Latest Videos

click me!