2 ವರ್ಷ ಆದ್ರೂ ಗಂಡನಿಂದ ಆ ಆಸೆ ಈಡೇರಿಲ್ಲ ಎಂದ ಶುಭಾ ಪೂಂಜಾ; ಮ್ಯಾಟರ್‌ ಬಿಟ್ಕೊಡ್ಬೇಕಾ ಕಣ್ಣಮ್ಮ ಎಂತಾರೆ ನೆಟ್ಟಿಗರು

Published : Jul 09, 2024, 12:32 PM ISTUpdated : Jul 09, 2024, 04:43 PM IST

ಯಾರಿಗೂ ಕೇರ್ ಮಾಡದೆ ವಟವಟ ಅಂತ ಮಾತನಾಡುವ ಶುಭಾ ಪೂಂಜಾ ಪರ್ಸನಲ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.  

PREV
17
2 ವರ್ಷ ಆದ್ರೂ ಗಂಡನಿಂದ ಆ ಆಸೆ ಈಡೇರಿಲ್ಲ ಎಂದ ಶುಭಾ ಪೂಂಜಾ; ಮ್ಯಾಟರ್‌ ಬಿಟ್ಕೊಡ್ಬೇಕಾ ಕಣ್ಣಮ್ಮ ಎಂತಾರೆ ನೆಟ್ಟಿಗರು

ಸ್ಯಾಂಡಲ್‌ವುಡ್‌ ಬಿಂಕದ ಹುಡುಗಿ, ವಟವಟ ಮಾತನಾಡುವ ಬಿಗ್ ಬಾಸ್ ಸ್ಪರ್ಧಿ ಹಾಗೂ ಪ್ರತಿಯೊಬ್ಬರ ಜೊತೆಗೂ ಒಳ್ಳೆ ಸ್ನೇಹ ಹೊಂದಿರುವ ಚೆಲುವೆ ಶುಭಾ ಪೂಂಜಾ. 

27

ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಶುಭಾ ಪೂಂಜಾ ತಮ್ಮ ದೇಹ ತೂಕದಿಂದ ಅದೆಷ್ಟೋ ಅವಕಾಶಗಳನ್ನು ಕಳೆದುಕೊಂಡಿರುವುದಾಗಿ ಬಿಬಿ ಮನೆಯಲ್ಲಿ ಹೇಳಿಕೊಂಡಿದ್ದರು.

37

ಬಿಗ್ ಬಾಸ್‌ಗೆ ಕಾಲಿಷ್ಟ ಕ್ಷಣ ನೋಡಿ...ಅಬ್ಬಬ್ಬಾ!! ಏನ್ ಫ್ಯಾನ್ಸ್‌ ಅಂತೀರಾ....ಬಿಗ್ ಬಾಸ್ ಕೂಡ ಒಮ್ಮೆ ತಮಾಷೆಗೆ ಶುಭಾಗೆ ಟಾಕ್ಸ್‌ ಕೊಟ್ಟು ಜನರನ್ನು ಮನೋರಂಜಿಸುತ್ತಿದ್ದರು.

47

 ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಕೊರೋನಾ ಲಾಕ್‌ಡೌನ್‌ ಇದ್ದ ಕಾರಣ ಶುಭಾ ಪೂಂಜಾ ತಮ್ಮ ಬಹುಕಾಲದ ಗೆಳೆಯ ಸುಮಂತ್‌ ಉರ್ಫ್‌ ಚಿನ್ನಿ ಬಾಂಬ್ ಜೊತೆ ಮದುವೆಯಾದರು.

57

ಮದುವೆಯಾದ ಮೇಲೂ ಕೆಲ ಸಮಯ ಕೊರೋನಾ ಲಾಕ್‌ಡೌನ್‌ ಮತ್ತಯ ವೈರಸ್‌ನ ಭಯ ಇದ್ದ ಕಾರಣ ಈ ಜೋಡಿ ಎಲ್ಲಿಗೂ ಪ್ರಯಾಣ ಮಾಡಿರಲಿಲ್ಲ. 

67

ಅಲ್ಲದೆ ಹನಿಮೂನ್‌ಗೆ ಹೋಗಬೇಕು ಅನ್ನೋದು ಶುಭ ಪ್ಲ್ಯಾನ್ ಆದರೆ ಸಮಯ ಕೂಡಿ ಬರುತ್ತಿಲ್ಲ. ಹೀಗಾಗಿ ಈ ಆಸೆ ಇನ್ನೂ ಈಡೇರಿಲ್ಲ ಎಂದು ಶುಭಾ ಹೇಳುತ್ತಾರೆ. 

77

ಶುಭಾ ನೇರ ನುಡಿ ಎಲ್ಲರಿಗೂ ಇಷ್ಟವಾಗುತ್ತದೆ ಎಲ್ಲರೂ ತಮ್ಮವರು ನಮ್ಮವರು ಎಂದು ಮಾತನಾಡುತ್ತಾರೆ. ನಿಮ್ಮ ಪರ್ಸನಲ್ ಮ್ಯಾಟರ್ ಬಿಟ್ಕೊಡ್ಬೇಕಾ ಕಣ್ಣಮ್ಮ ಎಂದು ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories