ಕೆಜಿಎಫ್‌ 2 ಟೀಸರ್‌ನಲ್ಲಿ ತಮಿಳು ನಟಿ; ಚರ್ಚೆ ಹುಟ್ಟು ಹಾಕುತ್ತಿದೆ ಪಾತ್ರ?

Suvarna News   | Asianet News
Published : Jan 15, 2021, 01:27 PM ISTUpdated : Jan 15, 2021, 01:48 PM IST

ಕೆಜಿಎಫ್ ಚಾಪ್ಟರ್ 2 ಟೀಸರ್‌ ಮೂಲಕ ತಮಿಳು ನಟಿ ಈಶ್ವರಿ ರಾವ್‌ ಅಭಿನಯಿಸಿರುವುದು ಖಚಿತವಾಗಿದೆ. ಆದರೆ ಈಶ್ವರಿ ಪಾತ್ರವೇನು ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಈಕೆ ನಿಜಕ್ಕೂ ಯಶ್ ತಾಯಿನಾ?

PREV
17
ಕೆಜಿಎಫ್‌ 2 ಟೀಸರ್‌ನಲ್ಲಿ ತಮಿಳು ನಟಿ; ಚರ್ಚೆ ಹುಟ್ಟು ಹಾಕುತ್ತಿದೆ ಪಾತ್ರ?

1994ರಲ್ಲಿ ತೆರೆ ಕಂಡ ಕನ್ನಡದ 'ಮೇಘಮಾಲೆ' ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಈಶ್ವರಿ ರಾವ್. 

27

ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಈಶ್ವರಿ ಕೆಜಿಎಫ್‌ ಚಾಪ್ಟರ್‌ 2 ಮೂಲಕ ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ನಂತರ ಕಮ್‌ ಬ್ಯಾಕ್ ಮಾಡಿದ್ದಾರೆ.

37

ಕೆಜಿಎಫ್‌ 2 ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಈಶ್ವರಿ ಪಾತ್ರದ ಬಗ್ಗೆ ಚಿತ್ರತಂಡ ಎಲ್ಲಿಯೂ ರಿವೀಲ್ ಮಾಡಿಲ್ಲ.

47

ಸೋಷಿಯಲ್ ಮೀಡಿಯಾದಲ್ಲಿ ರಾಕಿ ಹಾಗೂ ಕೆಜಿಎಫ್ 2 ಅಭಿಮಾನಿಗಳು ಈ ಪಾತ್ರದ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಕೆಲವರು ಈಕೆ ರಾಕಿ ತಾಯಿ ಎಂದೇ ಹೇಳುತ್ತಿದ್ದಾರೆ.

57

ಚಾಪ್ಟರ್ 1ರಲ್ಲಿ ರಾಖಿ ತಾಯಿ ಮೃತರಾಗಿದ್ದಾರೆ. ಅದ್ಹೇಗೆ ಎರಡನೇ ಚಾಪ್ಟರ್‌ನಲ್ಲಿ ಬರುತ್ತಾರೆ? ಇಲ್ಲ ಇವರು ಬೇರೆ ಯಾವುದೋ ಪವರ್‌ಫುಲ್‌ ಪಾತ್ರ ಎಂದು ಗೆಸ್‌ ಮಾಡಲಾಗುತ್ತಿದೆ. 

67

2018ರಲ್ಲಿ ರಜನಿಕಾಂತ್‌ ಪತ್ನಿಯಾಗಿ 'ಕಾಲ' ಚಿತ್ರದಲ್ಲಿ ಅಭಿನಯಿಸಿದ ಈಶ್ವರಿ Behindwoods, Ananda Vikatan, SIIMA, Aval Viruthugal ಬೆಸ್ಟ್ ನಟಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

77

48 ವರ್ಷದ ಈಶ್ವರಿ ಇನ್ನೂ ಮೂರು ಸಿನಿಮಾಗಳು ಬಾಕಿ ಉಳಿದಿದ್ದು, 2021ರಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ ಎನ್ನಲಾಗಿದೆ.

click me!

Recommended Stories