ಫೆಬ್ರವರಿಯಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಮ್‌'; ಒಟ್ಟಿಗೆ ಬರ್ತಿದ್ದಾರೆ ದರ್ಶನ್-ಪ್ರಜ್ವಲ್!

Kannadaprabha News   | Asianet News
Published : Jan 15, 2021, 07:54 AM ISTUpdated : Jan 15, 2021, 09:29 AM IST

ಫೆಬ್ರವರಿ ತಿಂಗಳಲ್ಲಿ ದರ್ಶನ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಒಟ್ಟಿಗೆ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಇಬ್ಬರೂ ಜತೆಯಾಗಿ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರದ ಬಿಡುಗಡೆಗೆ ಹತ್ತಿರ ಬಂದಿದೆ.

PREV
17
ಫೆಬ್ರವರಿಯಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಮ್‌'; ಒಟ್ಟಿಗೆ ಬರ್ತಿದ್ದಾರೆ ದರ್ಶನ್-ಪ್ರಜ್ವಲ್!

ನಿರ್ಮಾಪಕ ಎ ಆರ್‌ ವಿಖ್ಯಾತ್‌ ಚಿತ್ರದ ಬಿಡುಗಡೆಯಾಗೆ ತಯಾರಿ ಮಾಡಿಕೊಳ್ಳುತ್ತಿದ್ದು, ದರ್ಶನ್‌ ಅವರು ತಮ್ಮ ಪಾತ್ರಕ್ಕೆ ಈಗಷ್ಟೆಡಬ್ಬಿಂಗ್‌ ಮಾಡಿ ಮುಗಿಸಿದ್ದಾರೆ. 

27

 ಒಂದು ವೇಳೆ ಈ ಸಿನಿಮಾ ಫೆಬ್ರವರಿ ತಿಂಗಳಲ್ಲೇ ತೆರೆಗೆ ಬಂದರೆ 2021ರಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸ್ಟಾರ್‌ ಸಿನಿಮಾ ಆದರೂ ಆಗಬಹುದು.

37

ಶ್ರೀನರಸಿಂಹ ನಿರ್ದೇಶನದ ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಪ್ರಜ್ವಲ… ನಟಿಸಿದ್ದಾರೆ. ನಾಯಕಿ ಜಾಕಿ ಭಾವನಾ.

47

ಭಗತ್‌ಸಿಂಗ್‌ ಗೆಟಪ್‌ನಲ್ಲಿ ದರ್ಶನ್‌ ನಟಿಸಿರುವುದು ವಿಶೇಷ ಆಕರ್ಷಣೆ.

57

ಅನೂಪ್‌ ಸೀಳಿನ್‌ ಸಂಗೀತದ ಈ ಚಿತ್ರದ ಹಾಡುಗಳು ಈಗಾಗಲೇ ಗಮನ ಸೆಳೆಯುತ್ತಿವೆ.

67

‘ನಮ್ಮ ನಿರೀಕ್ಷೆಯಂತೆ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದರ್ಶನ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಅಭಿಮಾನಿಗಳಿಗೆ ಇಷ್ಟಆಗುವುದರಲ್ಲಿ ಅನುಮಾನವಿಲ್ಲ'

77

'ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ವಿಖ್ಯಾತ್‌.

click me!

Recommended Stories