ಶಾನೆ ಟಾಪಾಗವಳೆ... ಹ್ಯಾಪಿ ಬರ್ತಡೆ ಅದಿತಿ.. ನೀವು ನೋಡಿರದ ಪೋಟೋಗಳು!

Published : Jan 13, 2021, 08:32 PM ISTUpdated : Jan 13, 2021, 08:38 PM IST

ಶಾನೆ ಟಾಪಾಗವಳೆ...  ಹೌದು ಈಕೆ  ಅಂಥ ಸುಂದರಿಯೇ.. ಕನ್ನಡದ ನಟಿ ಅದಿತಿ ಪ್ರಭುದೇವ ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಕನ್ನಡದ ಪ್ರಮುಖ  ನಾಯಕರ ಜತೆ ಹೆಜ್ಜೆ ಹಾಕಿರುವ ಅದಿತಿ ಕಿರುತೆರೆಯಿಂದ ಹಿರಿತೆರೆಗೆ ತೆರಳಿದವರು.

PREV
18
ಶಾನೆ ಟಾಪಾಗವಳೆ... ಹ್ಯಾಪಿ ಬರ್ತಡೆ ಅದಿತಿ.. ನೀವು ನೋಡಿರದ ಪೋಟೋಗಳು!

ಚಾಂಪಿಯನ್​, ಓಲ್ಡ್​ ಮಾಂಕ್​, ಗಜಾನನ ಆ್ಯಂಡ್​ ಗಂಗಾ, ತೋತಾಪುರಿ, ತ್ರಿಬಲ್​ ರೈಡಿಂಗ್​ ಹಾಗೂ ಭಗವಾನ್​ ಶ್ರೀ ಕೃಷ್ಣ ಪರಮಾತ್ಮ ಚಿತ್ರಗಳು ಅದಿತಿ ಕೈಯಲ್ಲಿವೆ.

28

ಬ್ರಹ್ಮಚಾರಿಯಲ್ಲಿ ನಿನಾಸಂ ಸತೀಶ್ ಜತೆ ಹೆಜ್ಜೆ ಹಾಕಿದ್ದರು.

38

ಲಾಕ್ ಡೌನ್ ಸಂದರ್ಭ ಪ್ರಾಣಿ  ಪ್ರೀತಿ ಮೆರೆದಿದ್ದರು.

48

 ಸಿಂಗ ಚಿತ್ರದಲ್ಲಿ ವಿರಂಜೀವಿ ಸರ್ಕಾ ಜತೆ ಕಾಣಿಸಿಕೊಂಡಿದ್ದರು.

58

ರಂಗನಾಯಕಿ ಚಿತ್ರದಲ್ಲಿ ಅದಿತಿ ವಿಭಿನ್ನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡವರು

68

ತೋತಾಪುರಿಯಲ್ಲಿ ಶಕೀಲಾ ಬಾನು ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ.

78

ದಾವಣಗೆರೆಯ ಹುಡುಗಿ ತಮ್ಮ ಪ್ರತಿಭೆಯಿಂದಲೇ ಮಿಂಚುತ್ತಾ ಬಂದವರು.

88

ನಮ್ಮ ಕಡೆಯಿಂದಲೂ ಕನ್ನಡದ ನಟಿಗೆ ಜನ್ಮದಿನದ ಶುಭಾಶಯ.. ಹಾಗೆ  ಗುಡ್ ಲಕ್ 

click me!

Recommended Stories