ಕಿಶೋರ್‌ ಸರ್ಜಾ ಪುತ್ರ ಸೂರಜ್‌ ಮಡಿಲಲ್ಲಿ ಚಿರಂಜೀವಿ ಪುತ್ರ ಜೂನಿಯರ್; ಫೋಟೋ ವೈರಲ್!

Suvarna News   | Asianet News
Published : Apr 02, 2021, 04:59 PM IST

ಕನ್ನಡ ಚಿತ್ರರಂಗದ ಅದ್ಭುತ ನಟ ಕಿಶೋರ್ ಸರ್ಜಾ ಪುತ್ರ ಸೂರಜ್‌ ಕೆಲವು ದಿನಗಳ ಹಿಂದೆ ಜೂನಿಯರ್ ಚಿರುನನ್ನು ಭೇಟಿ ಮಾಡಿದ್ದಾರೆ. ಸೂರಜ್‌ ಬರೆದುಕೊಂಡಿರುವ ಸಾಲುಗಳು ಭಾವುಕವಾಗಿದೆ.  

PREV
19
ಕಿಶೋರ್‌ ಸರ್ಜಾ ಪುತ್ರ ಸೂರಜ್‌ ಮಡಿಲಲ್ಲಿ ಚಿರಂಜೀವಿ ಪುತ್ರ ಜೂನಿಯರ್; ಫೋಟೋ ವೈರಲ್!

ಜೂನಿಯರ್ ಚಿರುಗೆ 5 ತಿಂಗಳು ತುಂಬುತ್ತಿದ್ದಂತೆ ಮೇಘನಾ ರಾಜ್‌ ಫೋಟೋ ಶೂಟ್ ಮಾಡಿಸಿದ್ದಾರೆ.

29

'ಚಿಂಟು', 'ಸಿಂಬಾ' ಅಂತಾನೇ ಫೇಮಸ್ ಆಗಿರುವ ಜೂನಿಯರ್‌ಗೆ ಜಂಗಲ್‌ ಥೀಮ್‌ನಲ್ಲಿ ಫೋಟೋ ಶೂಟ್‌ ಮಾಡಿಸಿದ್ದರು. 

39

ಅಣ್ಣನ ಮಗನಿಗೆ 5 ತಿಂಗಳು ತುಂಬಿದ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೂರಜ್‌, ಮನ ಮುಟ್ಟುವಂತ ಫೋಟೋ ಹಂಚಿಕೊಂಡಿದ್ದಾರೆ.

49

'ನಾನು ಈವರೆಗೂ ನನ್ನ ಜೀವನದಲ್ಲಿ ಯಾವ ಮಗುವನ್ನೂ ಎತ್ತಿಕೊಂಡಿಲ್ಲ. ನಮ್ಮ ಜೂನಿಯರ್‌ ಫಸ್ಟ್‌,' ಎಂದಿದ್ದಾರೆ ಸೂರಜ್.

59

'ಮೊದಲ ಸಲಕ್ಕೆ ತುಂಬಾನೇ ಕನೆಕ್ಟ್‌ ಆಗಿರುವೆ. ಆ ಕ್ಷಣವೇ ಆತ ನನ್ನವನೇ ಎಂಬ ಭಾವನೆ ಹುಟ್ಟಿತ್ತು,' ಎಂದು ಬರೆದುಕೊಂಡಿದ್ದಾರೆ.

69

ಸೂರಜ್‌ ಬರೆದಿರುವ ಸಾಲುಗಳಿಗೆ ಮೇಘನಾ ರಾಜ್ 'ಅವನು ನಿನ್ನವನೇ ಸೂರಜ್. ನನಗೆ ಈ ಫೋಟೋ ತುಂಬಾ ಇಷ್ಟ ಆಯ್ತು,' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

79

'ಜೂನಿಯರ್‌ನಲ್ಲಿರುವ ಚಿರು ನಿಮಗೆ ಕನೆಕ್ಟ್ ಅಗಿದ್ದಾರೆ. ಚಿರು ಅಣ್ಣ ನಮ್ಮ ಜೊತೆಯೇ ಇದ್ದಾರೆ,' ಎಂದು ಅಭಿಮಾನಿಗಲೂಈ ಪೋಸ್ಟಿಗೆ ಕಾಮೆಂಟ್ ಮಾಡಿದ್ದಾರೆ.

89

ಜೂನಿಯರ್ ಸಿ 5 ತಿಂಗಳ ಪ್ರಯುಕ್ತ ಸಿಂಹದ ಥೀಮ್‌ ಇರುವ ಕೇಕ್ ಮಾಡಿಸಲಾಗಿತ್ತು.

99

ಬೇಬಿ ಸಿ ಧರಿಸಿದ ಟಿ-ಶರ್ಟ್‌ ಮೇಲೆ 5 ತಿಂಗಳು ಎಂದು ಬರೆದು, ಪುಟ್ಟ ಸಿಂಹದ ಮರಿ 'ಸಿಂಬಾ' ಫೋಟೋ ನೋಡಬಹುದು.

click me!

Recommended Stories