ಬೆಂಗಳೂರು(ಮಾ. 27) ಹಿರಿಯ ಕಲಾವಿದೆ ಮಾಳವಿಕ ಅವಿನಾಶ್ ವಿಶೇಷ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಭಾಷೆಗಳ ನಡುವಿನ ಬಾಂಧವ್ಯ ಹಂಚಿಕೊಂಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮಾಳವಿಕ ಹಂಚಿಕೊಂಡಿರುವ ವಿಚಾ ಏನು? ತಮಿಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ ಎಂದು ಪೋಟೋ ಹಂಚಿಕೊಂಡಿದ್ದಾರೆ. ನನಗೆ ಹಲವಾರು ಭಾಷೆಗಳನ್ನು ಮಾತನಾಡಲು ಬರುತ್ತದೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಆದರೆ ಆಲೋಚನೆ ಮಾಡಲು ಮತ್ತು ಬರೆಯಲು ನನ್ನಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಾಧ್ಯ. ಇದೇ ಕಾರಣಕ್ಕೆ ತಮುಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹಲವಾರು ಜನ ಕಲಾವಿದರ ಜೀವನ ಹೀಗೆ ಇರುತ್ತದೆ ಎಂಬ ವಿಚಾರನ್ನು ಹ್ಯಾಷ್ ಟ್ಯಾಗ್ ಮೂಲಕ ತಿಳಿಸಿದ್ದಾರೆ. Actress Malavika Avinash Writes Tamil dialogues in Kannada Shares in Social Media ತಮಿಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆದುಕೊಳ್ಳುತ್ತಿರುವ ಮಾಳವಿಕ