ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದ ಫ್ಯಾನ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು...
ಶಿಪ್‌ನನ್ನು ಬ್ಲೂ ಆಂಡ್ ವೈಟ್ ಥೀಮ್‌ನಲ್ಲಿ ಅಲಂಕಾರ ಮಾಡಲಾಗಿತ್ತು.

410
ಶೇರ್ ಮಾಡಲಾಗಿದ್ದ ವಿಡಿಯೋದಲ್ಲಿ ಐರಾ-ಯಥರ್ವ್ ಫೋಟೋ ಕ್ಲಿಕ್ ಸ್ಕ್ರೀನ್ ಶಾಟ್ ತೆಗೆದು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

510
ಇಬ್ಬರು ಸ್ಟಾರ್ ಕಿಡ್ ಆಗಿದ್ದು ಅಪಾರ ಸಂಖ್ಯೆಯಲ್ಲಿ ಫ್ಯಾನ್ ಪೇಜ್‌ಗಳನ್ನು ಹೊಂದಿದ್ದಾರೆ.

610
ಯಥರ್ವ್‌ಗೆ ಕೇಕ್ ಸ್ಮ್ಯಾಶ್ ಕೂಡ ಮಾಡಿಸಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಕಾಣಬಹುದು.

710
ಐರಾ ಹುಟ್ಟುಹಬ್ಬವನ್ನು ಫನ್‌ವರ್ಲ್ಡ್‌ನಲ್ಲಿ ಆಚರಣೆ ಮಾಡಲಾಗಿತ್ತು.

810
ಯಥರ್ವ್ ಬರ್ತಡೇ ಪ್ರೈವೇಟ್ ಆಗಿದ್ದ ಕಾರಣ ತಾತ-ಅಜ್ಜಿ ಮಾತ್ರ ಭಾಗಿಯಾಗಿದ್ದರು.

910
ಬರ್ತಡೇ ಫೋಟೋ ಹಾಗೂ ವಿಡಿಯೋ ಕೃಪೆ: ಫೋಕ್ಸ್ ಪೋಟೋಗ್ರಫಿ

1010
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.