ಸಿಹಿ-ಕಹಿ ಚಂದ್ರು ಕಿರಿಯ ಪುತ್ರಿ 'ಖುಷಿ' ಹೀಗಿದ್ದಾರೆ ನೋಡಿ!

First Published | Dec 23, 2019, 11:49 AM IST

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹಾಗೂ ಅಡುಗೆ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿರುವ  ಸಿಹಿ-ಕಹಿ ಚಂದ್ರು ಹಾಗೂ ಗೀತಾ  ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು.  ಹಿರಿಯ ಪುತ್ರಿ ಹಿತಾ ಚಂದ್ರಶೇಖರ್ ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಕಿರಿಯ ಪುತ್ರಿ ಖುಷಿ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಪೋಟೋಗಳಿವು!
 

90 ರ ದಶಕದ ಉತ್ತಮ ನಟ ಸಿಹಿ-ಕಹಿ ಚಂದ್ರು ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು.
ಡಿಸೆಂಬರ್‌ 1 ರಂದು ಪುತ್ರಿ ನಟಿ ಹಿತಾ ಹಾಗೂ ನಿರೂಪಕ ಕಿರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Tap to resize

ಕಿರಿಯ ಪುತ್ರಿ ಖುಷಿ ಇನ್ನೂ ಓದುತ್ತಿದ್ದಾರೆ.
ಖುಷಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಮ್ಮೆ ಮೇಕಪ್‌ ಹಾಗೂ ಹೇರ್ ಕೇರ್ ಟಿಪ್ಸ್‌ ನೀಡುತ್ತಾರೆ.
ಸೀಸನ್‌ಗೆ ತಕ್ಕಂತೆ ಡಿಫರೆಂಟ್ ಆಗಿ ಮೇಕಪ್‌ ಮಾಡಿಕೊಂಡು IGTVನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಾರೆ.
ಖುಷಿ ಅವರ ಹೈಲೈಟ್ ಎಂದರೆ ಅವರ ಗುಂಗರು ಕೂದಲು.
ಕೆಲವೊಮ್ಮೆ 'Q & A' ಮಾಡಿ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸಿ ಸಹಾಯ ಮಾಡುತ್ತಾರೆ.
ಖುಷಿ ವಸ್ತ್ರ ವಿನ್ಯಾಸವನ್ನು ತೇಜು ಕ್ರಾಂತಿ ಮಾಡುತ್ತಾರೆ.
ಅಕ್ಕ ಹಿತಾ ಹಲವಾರು ಕನ್ನಡ ಚಿತ್ರಗಳಲ್ಲಿ ಮಿಂಚಿದ್ದಾರೆ.
ಖುಷಿಗೆ ಸೈಕಿಯಾಟ್ಟಿಸ್ಟ್ ಆಗಬೇಕೆಂಬ ಆಸೆಯಂತೆ.

Latest Videos

click me!