ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪುಟ್ಟ ರಾಜಕುಮಾರಿ ಹೇಗಿದ್ದಾಳೆ ಗೊತ್ತಾ..?

211
ಮಗಳು ಅಂದ್ರೆ ಭಾರೀ ಪ್ರೀತಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ಅವರಿಗೆ

311
ಮುದ್ದು ಮಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಫೊಟೋ ಶೇರ್ ಮಾಡುತ್ತಲೇ ಇರುತ್ತಾರೆ.

411
ಮಗಳು ಸರಯೂ ಲಿಟಲ್ ಏಂಜಲ್‌ನಂತೆ ಕ್ಯೂಟ್ ಆಗಿದ್ದಾಳೆ.

511

611
ಹಬ್ಬ, ಹರಿದಿನಗಳಲ್ಲಿ ಫ್ಯಾಮಿಲಿ ಜೊತೆ ಫೋಟೋ ಶೇರ್ ಮಾಡ್ತಾರೆ ಪ್ರಶಾಂತ್.

711
ಪತ್ನಿ ಮತ್ತು ಮಗಳು, ಮಗನ ಜೊತೆಗಿನ ಫೋಟೋ ಫ್ಯಾನ್ಸ್ ಜೊತೆ ಹಂಚಿಕೊಳ್ತಾರೆ.

811
ಕೆಜಿಎಫ್ ಮೂಲಕ ಎಲ್ಲೆಡೆ ಗುರುತಿಸಲ್ಪಟ್ಟ ಕನ್ನಡ ನಿರ್ದೇಶಕ ಸದ್ಯ ಕೆಜಿಎಫ್ ಚಾಪ್ಟರ್ 2 ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ

911
ಕೆಜಿಎಫ್ ನಂತರ ಪ್ರಶಾಂತ್ ನೀಲ್ ಅವರು ಭಗೀರಾ ಸಿನಿಮಾಗೆ ಕಥೆ ಬರೆದಿದ್ದಾರೆ.

1011
ಕೆಜಿಎಫ್ ಮೂಲಕ ಟ್ರೆಂಡ್ ಸೆಟ್ ಮಾಡಿದ ಸ್ಟಾರ್ ನಿರ್ದೇಶಕ ಫ್ಯಾಮಿಲಿಗೂ ಸಮಯ ನೀಡುತ್ತಾರೆ

1111
ಎಥ್ನಿಕ್ ವೇರ್‌ನಲ್ಲಿ ಅಪ್ಪ ಮಗಳು
ಎಥ್ನಿಕ್ ವೇರ್‌ನಲ್ಲಿ ಅಪ್ಪ ಮಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.