ಸ್ಯಾಂಡಲ್‌ವುಡ್ ಲವ್ಲಿ ಕಪಲ್ ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಮದುವೆ ಫಿಕ್ಸ್.

28
ಸ್ಪೆಷಲ್ ಆಗಿ ಮದುವೆ ದಿನಾಂಕ ರಿವೀಲ್ ಮಾಡಿದ ಜೋಡಿ.

38
2021ರ ಫೆಬ್ರವರಿ 14ರಂದು ಮದುವೆ ದಿನಾಂಕ ನಿಶ್ಚಯ ಮಾಡಲಾಗಿದೆ.

48
ಚಿತ್ರೀಕರಣ ನಡುವೆ ಬಿಡುವು ಮಾಡಿಕೊಂಡು ಶಾಪಿಂಗ್ ಶುರು ಮಾಡಿದ್ದಾರೆ.

58
ಕಂಚಿಪುರಂ ಸೀರೆಗಳು ಸೂಪರೋ ಸೂಪರ್, ಮಿಲನಾ ಅಲ್ಲಿಯೇ ಸೀರೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

68
ಮದುವೆ ಶಾಸ್ತ್ರ ಹಾಗೂ ಕಾರ್ಯಕ್ರಮಕ್ಕೆ ಯಾವ ರೀತಿಯ ವಸ್ತ್ರ ಧರಿಸಲಿದ್ದಾರೆ ಎಂದು ಇನ್ನೂ ರಿವೀಲ್ ಮಾಡಿಲ್ಲ.

78
ಶಾಪಿಂಗ್ ಮಾಡುತ್ತಿರುವ ಫೋಟೋ ಮಿಲನಾ ಶೇರ್ ಮಾಡಿಕೊಂಡಿದ್ದಾರೆ.

88
'ಇಬ್ಬರು ನೋ ಮೇಕಪ್ ಲುಕ್‌ನಲ್ಲಿ ಸೂಪರ್ ಆಗಿದ್ದೀರಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.