Published : Mar 31, 2020, 12:28 PM ISTUpdated : Mar 31, 2020, 02:17 PM IST
ಸ್ಯಾಂಡಲ್‌ವುಡ್ ಕ್ರೇಜಿ ಕ್ವಿನ್ ರಕ್ಷಿತಾ ಅವರ ಹುಟ್ಟುಹಬ್ಬ ಇವತ್ತು. ಪುನೀತ್ ರಾಜ್‌ಕುಮಾರ್ ಅವರ ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಕ್ಷಿತಾ. ಚಿತ್ರ ನಿರ್ಮಾಣ ಹಾಗೂ ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ನಟಿ. ನಿರ್ದೇಶಕ ಪ್ರೇಮ್ ಅವರನ್ನು ವರಸಿರುವ ಇವರಿಗೆ ಒಬ್ಬ ಮಗನಿದ್ದಾನೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ನಟಿಯ ಕೆಲವು ಫೋಟೋಗಳಿವು...