ಆನ್ ಸ್ಕ್ರೀನ್ ಬಿಡ್ರೀ, ಆಫ್ ಸ್ಕ್ರೀನ್ ಈ ಜೋಡಿ ಲವ್ ಸ್ಟೋರಿ ಕೇಳಿ!
First Published | Feb 14, 2020, 4:03 PM ISTಸಿನಿಮಾಗಳಲ್ಲಿ ರೊಮ್ಯಾನ್ಸ್ ಮಾಡೋ ನಟ-ನಟಿಯರು ರಿಯಲ್ ಲೈಫ್‌ನಲ್ಲೂ ರೋಮ್ಯಾಂಟಿಕಾ? ಪ್ರೀತಿಸಿ ಗುರು- ಹಿರಿಯರ ಒಪ್ಪಿಗೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ಸ್ ಇವರು...