18
ನಿಶ್ಚಿತಾರ್ಥ ಬಳಿಕ ಮೊದಲ ಬಾರಿಗೆ ರೇವತಿ ಹಾಗೂ ನಿಖಿಲ್ ಕುಮಾರಸ್ವಾಮಿ ಸಾರ್ವಜನಿಕವಾಗಿ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.

Subscribe to get breaking news alertsSubscribe 28
ಭಾವೀ ಪತ್ನಿ ರೇವತಿ ಜತೆ ನಿಖಿಲ್ ಕುಮಾರಸ್ವಾಮಿ ಫಸ್ಟ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡಿದರು.

38
ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ನಿಖಿಲ್ ತನ್ನ ಭಾವೀ ಪತ್ನಿ ರೇವತಿಯನ್ನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.

48
ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ, ರೇವತಿ ವಿಶೇಷ ಪೂಜಿ ಸಲ್ಲಿಸಿದರು. ಈ ವೇಳೆ ರೇವತಿ ಅವರ ತಾಯಿ ಕೂಡ ಇದ್ದರು.

58
ಈ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

68
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಒಂದೇ ಕಪ್ಪು ಬಣ್ಣದ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ರೇವತಿ ಮಾಡರ್ನ್ ಉಡುಗೆಯಲ್ಲಿ ಪೋಸ್ ಕೊಟ್ಟಿರುವುದು ವಿಶೇಷ.

78
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರ ವಿವಾಹ ನಿಶ್ಚಿತಾರ್ಥ ಸೋಮವಾರ ರೇವತಿ ಅವರೊಂದಿಗೆ ಅದ್ದೂರಿಯಾಗಿ ನೆರವೇರಿದೆ.

88
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ನಿಶ್ಚಿತಾರ್ಥ ಫೆ. 10ರಂದು ಅದ್ಧೂರಿಯಾಗಿ ನೆರವೇರಿದ್ದು, ಏಪ್ರಿಲ್ 17ರಂದು ವಿವಾಹ ನಡೆಯಲಿದೆ.