ಅಲೆಲೆ ಶ್ರೀಲೀಲಾ.. ಅಂದದ ಹುಡುಗಿಯ ಚಂದದ ಫೋಟೋಗಳಿವು

First Published | Oct 8, 2019, 5:55 PM IST

ಭರಾಟೆ ನಟಿ ಶ್ರೀಲೀಲಾ ಚಂದನವನದ ಅಂದದ ಬೊಂಬೆ ಎಂದರೆ ತಪ್ಪಾಗಲಿಕ್ಕಿಲ್ಲ. ಭರಾಟೆ, ಕಿಸ್ ಸಿನಿಮಾ ನಂತರ ಇವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ. ಶ್ರೀಲೀಲಾ ಅಂದ ಚಂದದ ಫೋಟೋಗಳು ಇಲ್ಲಿವೆ ನೋಡಿ. 

ಶ್ರೀಲೀಲಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ
ಚಿಕ್ಕವಳಿದ್ದಾಗ ಶ್ರೀಲೀಲಾ ಹೀಗಿದ್ರು ನೋಡಿ
Tap to resize

ಇವರ ಅಮ್ಮ ವೈದ್ಯೆ, ಅಪ್ಪ ಉದ್ಯಮಿ
ಸ್ಯಾಂಡಲ್ ವುಡ್ ನ ಮೋಸ್ಟ್ ಡಿಮ್ಯಾಂಡಬಲ್ ನಟಿ!
ಇವರು ಕ್ಲಾಸಿಕಲ್ ಡ್ಯಾನ್ಸರ್. 8 ನೇ ವರ್ಷದಿಂದ ಭರತನಾಟ್ಯ ಕಲಿಯುತ್ತಿದ್ದಾರೆ.
ಅಂಬರೀಶ್ ಜೊತೆ ಶ್ರೀಲೀಲಾ
ಕಿಸ್ ಸಿನಿಮಾದಲ್ಲಿ ವಿರಾಟ್ ಜೊತೆ ನಟಿಸಿದ್ದಾರೆ.
ಎ ಪಿ ಅರ್ಜುನ್ ಕಿಸ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಭರಾಟೆ ಸಿನಿಮಾದಲ್ಲಿ ಶ್ರೀ ಮುರಳಿ ಜೊತೆ ನಟಿಸಿದ್ದಾರೆ.
ಆಕಸ್ಮಿಕವಾಗಿ ಸಿನಿಮಾ ಕ್ಷೇತ್ರಕ್ಕೆ ಬಂದರಂತೆ!
ಗ್ಲಾಮರಸ್ ಲುಕ್ ನಲ್ಲಿ ಶ್ರೀಲೀಲಾ
ಕೂಲ್ ಆ್ಯಂಡ್ ಕಾಮ್ ನಟಿ

Latest Videos

click me!