112
ನವೆಂಬರ್ 09, 1980 ರಲ್ಲಿ ಅನು ಪ್ರಭಾಕರ್ ಜನಿಸಿದರು. ಬೆಂಗಳೂರು ಇವರ ಹುಟ್ಟೂರು

Subscribe to get breaking news alertsSubscribe 212
’ಸ್ನೇಹಲೋಕ’ ಇವರ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಒಂದೇ ಉಸಿರಂತೆ ಇಂದು ನಾನು..ನೀನು... ಹಾಡು ಸಿಕ್ಕಾಪಟ್ಟೆ ಫೇಮಸ್.

312
’ಮುಸ್ಸಂಜೆ ಮಾತು’ ಸಿನಿಮಾಕ್ಕಾಗಿ ಫಿಲ್ಮ್ ಫೇರ್ ಅವಾರ್ಡ್‌ನಲ್ಲಿ ಅತ್ಯುತ್ತಮ ಸಹಾಯಕ ನಟಿ ಅವಾರ್ಡ್ ತೆಗೆದುಕೊಂಡಿದ್ದಾರೆ.

412
1999 ರಲ್ಲಿ ಶಿವರಾಜ್ ಕುಮಾರ್ ಅವರ ’ಹೃದಯ ಹೃದಯ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಗಮನ ಸೆಳೆದರು.

512
ಅಂಬರೀಶ್ ಜೊತೆ ಪತಿಯೊಂದಿಗೆ ಅನು ಪ್ರಭಾಕರ್
ಅಂಬರೀಶ್ ಜೊತೆ ಪತಿಯೊಂದಿಗೆ ಅನು ಪ್ರಭಾಕರ್
612
ಅನು ಪ್ರಭಾಕರ್ ಹಾಗೂ ನಟ ಕಮ್ ಮಾಡೆಲ್ ರಘು ಮುಖರ್ಜಿ 2016 ಏಪ್ರಿಲ್ 25 ರಂದು ವಿವಾಹವಾಗಿದ್ದಾರೆ.

712
ಮುದ್ದು ಮಗಳು ’ನಂದನ ಪ್ರಭಾಕರ್ ಮುಖರ್ಜಿ’ ಜೊತೆ

812
ಪತಿ ರಘು ಮುಖರ್ಜಿ ಜೊತೆ ಟ್ರಿಪ್ ಹೋದಾಗಿನ ಕ್ಷಣ

912
ಡಾ.ವಿಷ್ಣುವರ್ಧನ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

1012
’ಅಭಿನಯ ಸರಸ್ವತಿ’ ಯಾಗಿ ಕನ್ನಡ ಚಿತ್ರ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

1112
ಹಬ್ಬದ ಸಂಭ್ರಮದಲ್ಲಿ ಅನು ಪ್ರಭಾಕರ್
ಹಬ್ಬದ ಸಂಭ್ರಮದಲ್ಲಿ ಅನು ಪ್ರಭಾಕರ್
1212
ರಘು ಮುಖರ್ಜಿ-ಅನು ಪ್ರಭಾಕರ್ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ