Published : Jul 24, 2019, 12:55 PM ISTUpdated : Jan 16, 2020, 03:45 PM IST
ಅದು ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ನಟಿಸಿದ 'ಸೀತಾರಾಣ ಕಲ್ಯಾಣ' ರಿಲೀಸ್ ಆದ ಸಮಯ. ಆಗಲೇ ಅವರ ಮದುವೆ ವಿಷಯವೂ ಅಲ್ಲಲ್ಲಿ ಪ್ರಸ್ತಾಪವಾಗುತ್ತಿತ್ತು. 'ನಂಗೆ ಗೌಡ ಹುಡುಗನೇ ಬೇಕು' ಎಂದಿದ್ದಕ್ಕೆ ಸಾಕಷ್ಟು ಗಾಳಿ ಸುದ್ದಿಗಳೂ ಹರಡಿದ್ದವು. ಇದೀಗ ಕೈ ತುಂಬಾ ಆಫರ್ಸ್ ಇರೋ ನಟಿ ಇವರು. ಆ ಬೆನ್ನಲ್ಲೇ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಫೋಟೋಗಳಿವು.