ಆನಿವರ್ಸರಿ ದಿನ ಸ್ನೇಹಿತರ ದಿನ ನೆನಪಿಸಿಕೊಂಡ ರಕ್ಷಿತಾ...ಕಾರಣ!

First Published | Mar 9, 2020, 8:12 PM IST

ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ವಿಶಿಷ್ಟ ನಿರ್ದೇಶಕ ಪ್ರೇಮ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್ ತಮ್ಮ ಮದುವೆಯ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.

ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ ಇಂದಿಗೆ 13 ವರ್ಷ.
ಸೋಶಿಯಲ್ ಮೀಡಿಯಾದ ಮೂಲಕ ಪತಿಗೆ  ಶುಭಾಶಯ ಹೇಳಿದ ರಕ್ಷಿತಾ.
Tap to resize

ಮದುವೆ ದಿನವನ್ನು ಸ್ನೇಹಿತರ ದಿನ ಎಂದು ಕೊಂಡಾಡಿದ ರಕ್ಷಿತಾ.
ಮುಂದೆಯೂ ಹೀಗೆ ಇರುತ್ತೇವೆ ಎಂದು ಹೇಳಿದ ಕ್ರೇಜಿ ಕ್ವೀನ್.
ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸ್ಟಾರ್ ದಂಪತಿ.
ಪುತ್ರನ ಜತೆ ರಕ್ಷಿತಾ
ಮದುವೆಯ ನೆನಪು
ರಕ್ಷಿತಾ-ಪ್ರೇಮ್ ಕುಟುಂಬ
ಜೋಗಿಯಂಥಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ
ರಚಿತಾ ರಾಮ್ ಸಹ ಏಕ್ ಲವ್ ಯಾ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Latest Videos

click me!