'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು ಯಶ್ ಹಾಗೂ ರಾಧಿಕಾ
ರಾಧಿಕಾ ಆ್ಯಂಡ್ ಯಶ್ ಡಿಸೆಂಬರ್ 9 ರಂದು ದಾಂಪತ್ಯಕ್ಕೆ ಕಾಲಿಟ್ಟರು.
ಡಿಸೆಂಬರ್ 2 ರಂದು ರಾಕಿಂಗ್ ಕುಟುಂಬಕ್ಕೆ ಮುದ್ದು ಲಕ್ಷ್ಮಿ 'ಐರಾ' ಆಗಮಿಸಿದ್ದಾಳೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾಗೆ ಸ್ನೇಹಿತರೆಲ್ಲಾ ಸೇರಿ ಬೇಬಿ ಶವರ್ ಆಯೋಜಿಸಿದ್ದರು.
ತಾಜ್ ಹೊಟೇಲ್‌ನಲ್ಲಿ ಬೇಬಿ ಶವರ್ ನಡೆದಿದೆ.
ಎರಡನೇ ಮಗುವಿನ ಹೆಸರಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಈಗಾಗಲೇ ಐರಾ 'ಸ್ಟಾರ್ ಕಿಡ್' ಎಂಬ ಪಟ್ಟ ಗಳಿಸಿದೆ.
ಸಾನಿಯಾ ಸರ್ದಾರಿಯ ಪ್ರತಿಭಾ ರಾಧಿಕಾಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ವನೀತ್ ಮೇಕ್ ಅಪ್ ಮಾಡಿದ್ದಾರೆ ಹಾಗೂ ಮನೀಶ್ ಫೋಟೋಗ್ರಫಿ ಮಾಡಿದ್ದಾರೆ.
'Bee' ಥೀಮ್‌ನಲ್ಲಿ ಬೇಬಿ ಶವರ್ ಮಾಡಿಕೊಂಡಿದ್ದಾರೆ.
ಐರಾ ಮೂರು ಲುಕ್‌ನಲ್ಲಿ ಕಾಣಿಸಿಕೊಂಡಿದೆ.