ಸಿಂಪಲ್ ಡ್ರೆಸ್‌ನಲ್ಲೂ ಸಖತ್ ಕ್ಯೂಟ್: ಇದು ಮಿಲನಾ ಫ್ಯಾಷನ್ ಸೀಕ್ರೆಟ್

Published : Jan 19, 2021, 10:21 AM ISTUpdated : Jan 19, 2021, 01:05 PM IST

ಮದುವೆ ಆಮಂತ್ರಣ ಕೊಡೋಕೆ ಹೋಗೋವಾಗ ಎಷ್ಟೊಂದು ಕ್ಯೂಟ್ & ಸ್ಟೈಲಿಷ್ ಆಗಿ ಡ್ರೆಸ್ ಮಾಡಿದ್ರಲ್ಲಾ ಮಿಲನಾ..? ಇಲ್ನೋಡಿ ಫೋಟೋಸ್ 

PREV
17
ಸಿಂಪಲ್ ಡ್ರೆಸ್‌ನಲ್ಲೂ ಸಖತ್ ಕ್ಯೂಟ್: ಇದು ಮಿಲನಾ ಫ್ಯಾಷನ್ ಸೀಕ್ರೆಟ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಆಮಂತ್ರಣಗಳನ್ನು ಕೊಡೋದರಲ್ಲಿ ಬ್ಯುಸಿಯಾಗಿದ್ದಾರೆ.

27

ಸ್ಯಾಂಡಲ್‌ವುಡ್ ಸ್ಟಾರ್ ನಟರನ್ನು ಮನೆಗೆ ಹೋಗಿ ಭೇಟಿ ಮಾಡಿ ಮನೆ ಪ್ರೀತಿಯ ಆಮಂತ್ರಣವನ್ನು ಕೊಟ್ಟು ಬರುತ್ತಿದ್ದಾರೆ.

37

ಆಮಂತ್ರಣ ಕೊಡೋಕೆ ಹೋಗೋವಾಗ ಮಿಲನಾ ಡ್ರೆಸ್ ನೋಡಿದ್ರಾ..? ಸಿಂಪಲ್, ಸ್ಟೈಲಿಷ್, ಸ್ಮಾರ್ಟ್ ಆಗಿ ಡ್ರೆಸ್ ಮಾಡಿದ್ದಾರೆ ಮಿಲನಾ.

47

ಟೀಶರ್ಟ್ ಇರಲಿ, ಟಾಪ್ ಇರಲಿ, ಕುರ್ತಾ, ಫ್ರಾಕ್ ಹೀಗೆ ಯಾವುದೇ ಇರಲಿ, ಸಿಕ್ಕಾಪಟ್ಟೆ ಅಚ್ಚುಕಟ್ಟಾಗಿ ಕಾಣಿಸ್ತಾರೆ ಮಿಲನಾ

57

ಮಿಲನಾ ವಾರ್ಡ್‌ರೋಬ್ ಕಲೆಕ್ಷನ್ ಪರ್ಫೆಕ್ಟ್ ಎನಿಸುವಂತಿದೆ. ಏನು ಹಾಕಿದರೂ ಸಿಂಪಲ್ ಆಗಿಯೇ ರೆಡಿಯಾಗ್ತಾರೆ ಮಿಲನಾ

67

ಸ್ಕರ್ಟ್, ಟೀಶರ್ಟ್‌ನ ಸ್ಮಾರ್ಟ್ ಲುಕ್‌ನಲ್ಲಿ ನಟಿಯ ಲುಕ್ ಹೀಗಿದೆ

77

ನಗುವನ್ನೇ ಆಭರಣ ಮಾಡಿಕೊಂಡ ಚೆಲುವೆ ಡ್ರೆಸಿಂಗ್ ತುಂಬಾ ಸಿಂಪಲ್ ಆದ್ರೂ ತುಂಬಾ ಮುದ್ದಾಗಿ ಕಾಣಿಸ್ತಾರೆ ಅಲ್ವಾ..?

click me!

Recommended Stories