ಮಾಲ್ಡೀವ್ಸ್‌ನಲ್ಲಿ ರಾಕಿ ಬಾಯ್ ಯಶ್ ... ಏನಪ್ಪ ವಿಶೇಷ!

Published : Jan 18, 2021, 09:40 PM IST

ಬೆಂಗಳೂರು(ಜ.  18)  ಕೆಜಿಎಫ್ ಟೀಸರ್ ಸಂಭ್ರಮದಲ್ಲಿರುವ ಯಶ್  ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ.  ಕುಟುಂಬದೊಂದಿಗೆ ದಿನ ಕಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

PREV
15
ಮಾಲ್ಡೀವ್ಸ್‌ನಲ್ಲಿ ರಾಕಿ ಬಾಯ್ ಯಶ್ ... ಏನಪ್ಪ ವಿಶೇಷ!

ಯಶ್ ಹುಟ್ಟುಹಬ್ಬದ ದಿನಕ್ಕೂ ಮುನ್ನ ಕೆಜಿಎಫ್ ಚಾಪ್ಟರ್ ಎರಡರ ಟೀಸರ್ ರಿಲೀಸ್ ಆಗಿತ್ತು.

25

ಅಭಿಮಾನಿಗಳು ಟೀಸರ್ ಮೆಚ್ಚಿಕೊಂಡಿದ್ದು ಮಿಲಿಯನ್ ಗಟ್ಟಲೇ ವೀವ್ಸ್ ಸಿಕ್ಕಿತ್ತು.

35

ಮಾಲ್ಡೀವ್ಸ್ ನ  Conrad Maldives Rangali Islandನಲ್ಲಿ ಯಶ್ ದಿನ ಕಳೆದಿದ್ದಾರೆ.

45

ನಟಿ ರಾಧಿಕಾ ಪಂಡಿತ್ ಮತ್ತು ಯಶ್ 

ನಟಿ ರಾಧಿಕಾ ಪಂಡಿತ್ ಮತ್ತು ಯಶ್ 

55

ಕೆಜಿಎಫ್ ಚಾಪ್ಟರ್ ಎರಡರ ಮೇಲೆ  ಇಡೀ ಭಾರತದ ಕಣ್ಣು ನೆಟ್ಟಿದೆ.

click me!

Recommended Stories