ಡ್ರಗ್ಸ್ ಮಾಫಿಯಾದಲ್ಲಿ 'ಬ್ರಹ್ಮಗಂಟು' ಧಾರಾವಾಹಿ ನಟಿ ಹೆಸರು?

Suvarna News   | Asianet News
Published : Sep 22, 2020, 12:18 PM IST

ಡ್ರಗ್ಸ್‌ ಮಾಫಿಯಾದಲ್ಲಿ ಕಿರುತೆರೆ ನಟ-ನಟಿಯರೂ ಇದ್ದಾರೆ ಎಂದು ಕೇಳಿ, ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ನಟಿ ಗೀತಾ ಭಾರತಿ ಭಟ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇದೆಲ್ಲವೂ ನಿಜವೇ?

PREV
110
ಡ್ರಗ್ಸ್ ಮಾಫಿಯಾದಲ್ಲಿ 'ಬ್ರಹ್ಮಗಂಟು' ಧಾರಾವಾಹಿ ನಟಿ  ಹೆಸರು?

ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಗೀತಾ ಭಾರತಿ ಭಟ್‌ಗೆ ಸಿಸಿಬಿ ಅಧಿಕಾರಿಗಳು ನೋಟಿಸ್‌ ಕಳುಯಿಸಿದ್ದಾರೆ.

210

ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆಯಲ್ಲಿ ಗೀತಾ ಭಟ್ ಭಾಗಿಯಾಗಲಿದ್ದಾರೆ.

310

ನಿಜಕ್ಕೂ ಗೀತಾ ಡ್ರಗ್ಸ್ ಸೇವಿಸುತ್ತಾರಾ ಅಥವಾ ಅವರ ಗಮನಕ್ಕೆ ಯಾರಾದರೂ ಈ ದಂಧೆ  ಮಾಡುವವರು ಬಂದಿದ್ದಾರಾ ಎಂದು ತಿಳಿಯಲು ಅಧಿಕಾರಿಗಳು ನೋಟಿಸ್‌ ಕಳುಹಿಸಿರಬಹುದು ಎನ್ನಲಾಗಿದೆ.

410

 ಧಾರಾವಾಹಿಯಲ್ಲಿ ಒಳ್ಳೆಯ ಸಂದೇಶ ಸಾರುವ ಪಾತ್ರಗಳಲ್ಲಿ ಗೀತಾ ಕಾಣಿಸಿಕೊಂಡಿದ್ದಾರೆ. 

510

ರಂಗಭೂಮಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸಂಗೀತಾ ಭಟ್.

610

15  ವರ್ಷಗಳಿಂದ ಸಂಗೀತಾಭ್ಯಾಸವನ್ನೂ ಮಾಡುತ್ತಿದ್ದಾರೆ.

710

'ಅಧಿಕಾರಿಗಳು ಮಾಡುತ್ತಿರುವ ವಿಚಾರಣೆಗೆ ನಾನು ಸಹಕರಿಸಲಿದ್ದೇನೆ,' ಎಂದಿದ್ದಾರೆ ಗೀತಾ

810

'ಮೀಡಿಯಾದಲ್ಲಿ ನಮ್ಮನ್ನು ಈಗಾಗಲೇ ಅಪರಾಧಿಗಳು ಅನ್ನುವ ರೀತಿಯಲ್ಲಿ ತೋರಿಸಿದ್ದಾರೆ, ಅದು ತಪ್ಪು' ಎಂದು ಮಾತನಾಡಿದ್ದಾರೆ.

910

ತಾವು ಯಾವುದೇ illegal ಕೆಲಸಗಳನ್ನು ಮಾಡಿಲ್ಲ. ನಾನು ಧೈರ್ಯವಾಗಿ ಅಧಿಕಾರಿಗಳಿಗೆ ಉತ್ತರ ನೀಡುವೆ ಎಂದ ಭಾರತಿ.

1010

ಗೀತಾ ಅವರ ಹೆಸರಿನ ಜೊತೆ ಗಟ್ಟಿಮೇಳ ಧಾರಾವಾಹಿ ನಟ-ನಟಿಯರ ಹೆಸರೂ ಕೇಳಿ ಬಂದಿವೆ.

click me!

Recommended Stories