ಬೆಂಗಳೂರು(ನ. 16) ದೀಪಾವಳಿ ಹಬ್ಬದ ಸಡಗರ ಎಲ್ಲ ಕಡೆ ಮನೆ ಮಾಡಿದೆ. ಕನ್ನಡದ ಕಲಾವಿದರೆಲ್ಲ ಒಂದು ಕಡೆ ಸೇರಿ ಹಬ್ಬ ಆಚರಣೆ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ... ದೀಪಾವಳಿ ಸಂಭ್ರಮಕ್ಕೆ ಇನ್ನೇನು ಹೇಳೋಣ.. ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಒಂದಾದ ಕಲಾವಿದರು. ಅಮೂಲ್ಯಾ-ಜಗದೀಶ್ ದಂಪತಿ ಹಾಜರಿ ಗಣೇಶ್- ಶಿಲ್ಪಾ ಜೋಡಿ ಡಾ. ವಿಠ್ಠಲ್ ರಾವ್ ಖ್ಯಾತಿಯ ರವಿಶಂಕರ್ ದಂಪತಿ ಗಣೇಶ್ ಮನೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿದ್ದರು. ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಗಣೇಶ್ ಮನೆಯಲ್ಲಿ ತಾರೆಗಳ ದಂಡು ಆರ್ ಆರ್ ನಗರ ಚುನಾವಣಾ ಪ್ರಚಾರದಲ್ಲಿಯೂ ಅಮೂಲ್ಯಾ ಕಾಣಿಸಿಕೊಂಡಿದ್ದರು. ದೀಪಾವಳಿ ಸಡಗರದ ಮಧ್ಯೆ ಎಲ್ಲರೂ ಒಂದಾಗಿ ಕಾಲ ಕಳೆದರು. Deepavali celebration in Sandalwood Golden Star Ganesh house ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಒಂದಾದ ತಾರೆಗಳು